ಬೆಂಗಳೂರು : ಮನುಷ್ಯ ಹುಟ್ಟಿನಿಂದ ಸಾವುಯುವವರೆಗೂ ಆತನ ಸಂಪೂರ್ಣ ಜೀವನವನ್ನು ನವಗ್ರಹಗಳು ನಿಯಂತ್ರಿಸುತ್ತವೆ. ಹಾಗಾಗಿ ನವಗ್ರಹಗಳು ಅನುಗ್ರಹ ನಮ್ಮ ಮೇಲಿದ್ದರೆ ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
ಒಂದೊಂದು ನವಗ್ರಹಗಳನ್ನು ವಿಭಿನ್ನ ಬಣ್ಣಗಳ ಪಗತೀಕವಾಗಿದೆ. ಹಾಗಾದ್ರೆ ನವಗ್ರಹಗಳಲ್ಲಿ ಒಂದಾದ ಗುರು ಗ್ರಹವನ್ನು ಒಲಿಸಿಕೊಳ್ಳಲು ಯಾವ ಬಣ್ಣವನ್ನು ನಾವು ಬಳಸಬೇಕು ಎಂಬುದನ್ನು ತಿಳಿಯೋಣ.
ಗುರು ಗ್ರಹವನ್ನು ಒಲಿಸಿಕೊಳ್ಳಲು ಹಳದಿ ಕಿತ್ತಳೆ ಬಣ್ಣವನ್ನು ಬಳಸಬೇಕು. ಈ ಎರಡು ಬಣ್ಣಗಳ ಪರಿಣಾಮಗಳು ಸಾಮಾನ್ಯವಾಗಿ ಧನಾತ್ಮಕವಾಗಿರುತ್ತದೆ. ಆದ್ದರಿಂದ ಇದು ಲಾಭದಾಯಕ ಗ್ರಹವಾಗಿದೆ. ಇದು ನಿಮ್ಮ ಬುದ್ದಿಶಕ್ತಿಯನ್ನು ಉತ್ತೇಜನಗೊಳಿಸುತ್ತದೆ. ಗುರು ಗ್ರಹ ಅನುಗ್ರಹ ಪಡೆದುಕೊಳ್ಳಲು ಹಳದಿ ನೀಲಮಣಿ ರತ್ನಗಳನ್ನು ಧರಿಸಬೇಕು. ಹಾಗೇ ಬಾದಾಮಿ, ವಾಲ್ ನಟ್ಸ್ ಮತ್ತು ಗೋಡಂಬಿ ಮುಮತಾದ ಬೀಜಗಳನ್ನು ಬಳಸಿ.