ನರಹುಲಿ ಒಂದೇ ದಿನದಲ್ಲಿ ಬಿದ್ದುಹೋಗಬೇಕೆಂದರೆ ಇದನ್ನು ಹಚ್ಚಿ

Webdunia
ಶನಿವಾರ, 23 ನವೆಂಬರ್ 2019 (09:08 IST)
ಬೆಂಗಳೂರು : ನರಹುಲಿ ಸಾಮಾನ್ಯವಾದ ಚರ್ಮದ ಸಮಸ್ಯೆ. ವಯಸ್ಸಾಗುತ್ತಿದ್ದಂತೆ ನರಹುಲಿ ಹೆಚ್ಚಾಗಿ ಮೂಡುತ್ತದೆ. ಇದನ್ನು ಮನೆಯಲ್ಲಿಯೇ ನಿವಾರಣೆ ಮಾಡಿಕೊಳ್ಳಬಹುದು.



*ಆ್ಯಪಲ್ ಸೈಡರ್ ವಿನೆಗರ್ ನ್ನು ಹತ್ತಿಯಿಂದ ತೆಗೆದುಕೊಂಡು ಅದನ್ನು ನರಹುಲಿಯ ಮೇಲೆ ಇಟ್ಟುಕೊಳ್ಳಿ. ರಾತ್ರಿಯಿಡಿ ಹಾಗೆ ಇಟ್ಟು ಬೆಳಿಗ್ಗೆ ತೆಗೆಯಿರಿ, ಹೀಗೆ ಪ್ರತಿದಿನ ಮಾಡಿದ್ರೆ 4-5 ದಿನಗಳಲ್ಲಿಯೇ ಅದು ಉದುರಿ ಹೋಗುತ್ತದೆ.


*ಟೀ ಟ್ರೀ ಆಯಿಲ್ ನ್ನು  ತೆಗೆದುಕೊಂಡು ಅದನ್ನು ನರಹುಲಿಯ ಮೇಲೆ ಇಟ್ಟುಕೊಳ್ಳಿ. ರಾತ್ರಿಯಿಡಿ ಹಾಗೆ ಇಟ್ಟು ಬೆಳಿಗ್ಗೆ ತೆಗೆಯಿರಿ, ಹೀಗೆ ಪ್ರತಿದಿನ ಮಾಡಿದ್ರೆ 4-5 ದಿನಗಳಲ್ಲಿಯೇ ಅದು ಉದುರಿ ಹೋಗುತ್ತದೆ.


*ಬೇಕಿಂಗ್ ಸೋಡಾ, ಹರಳೆಣ್ಣೆ,ಹುಲ್ಲುಜ್ಜುವ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ನರಹುಲಿ ಮೇಲೆ ಹಾಕಿ ರಾತ್ರಿಯಿಡಿ ಹಾಗೆ ಇಡಿ. ಇದರಿಂದ ಒಂದೇ ದಿನದಲ್ಲಿ  ನರಹುಲಿ ಬಿದ್ದು ಹೋಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments