Select Your Language

Notifications

webdunia
webdunia
webdunia
webdunia

ಬೇಸಿಗೆಯಲ್ಲಿ ಚರ್ಮ ಕೆಂಪಾಗಿ ಉರಿಯುತ್ತಿದ್ದರೆ ಈ ಮನೆಮದ್ದನ್ನು ಹಚ್ಚಿ

ಬೇಸಿಗೆಯಲ್ಲಿ ಚರ್ಮ ಕೆಂಪಾಗಿ ಉರಿಯುತ್ತಿದ್ದರೆ ಈ ಮನೆಮದ್ದನ್ನು ಹಚ್ಚಿ
ಬೆಂಗಳೂರು , ಬುಧವಾರ, 14 ಏಪ್ರಿಲ್ 2021 (06:33 IST)
ಬೆಂಗಳೂರು : ಬೇಸಿಗೆ ಕಾಲದಲ್ಲಿ ಸೂರ್ಯನ ಅತಿಯಾದ ಕಿರಣ, ಬೆವರು, ಧೂಳು, ಕೊಳೆ ಚರ್ಮದ ಮೇಲೆ ಗುಳ್ಳೆಗಳು, ದದ್ದುಗಳನ್ನು, ತುರಿಕೆಗಳನ್ನು  ಉಂಟುಮಾಡುತ್ತದೆ. ಇದರಿಂದ ತುಂಬಾ ಕಿರಿಕಿರಿ, ಉರಿ ಉಂಟಾಗುತ್ತದೆ. ಚರ್ಮ ಕೆಂಪಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದುಗಳನ್ನು ಹಚ್ಚಿ.

ಚರ್ಮದ ಉರಿಯನ್ನು ತೆಗೆದುಹಾಕಲು ಮೊಸರಿಗೆ ಪುದೀನ ಪೌಡರ್ ಅನ್ನು ಅಥವಾ ಪುದೀನಾ ಪೇಸ್ಟ್ ನ್ನು ಮಿಕ್ಸ್ ಮಾಡಿ ಉರಿಯುತ್ತಿರುವ ಚರ್ಮದ ಮೇಲೆ ಹಚ್ಚಿ. ಒಣಗಿದ ಬಳಿಕ ಸ್ನಾನ ಮಾಡಿ. ಇದನ್ನು ದಿನಕ್ಕೆ 2 ಬಾರಿ ಮಾಡಿ.

ಸೌತೆಕಾಯಿಯ ಪೇಸ್ಟ್ ಗೆ ಶ್ರೀಗಂಧದ ಪುಡಿಯನ್ನು ಮಿಕ್ಸ್ ಮಾಡಿ ಫ್ರಿಜ್ ನಲ್ಲಿಡಿ. ಸ್ವಲ್ಪ ಹೊತ್ತಿನ ಬಳಿಕ ಅದನ್ನು ಚರ್ಮದ ಮೇಲೆ ಹಚ್ಚಿ ಒಣಗಿದ ಬಳಿಕ ವಾಶ್ ಮಾಡಿ. ಇದು ಚರ್ಮವನ್ನು ತಂಪಾಗಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಲಬದ್ಧತೆ ನಿವಾರಿಸಲು ನೀರಿಗೆ ಇದನ್ನು ಬೆರೆಸಿ ಸೇವಿಸಿ