ಹುಡುಗಿಯನ್ನ ರಾತ್ರಿ ನೆನೆದರೆ ವೀರ್ಯ ಹೊರಬರೋದೇಕೆ?

Webdunia
ಭಾನುವಾರ, 29 ಸೆಪ್ಟಂಬರ್ 2019 (19:06 IST)
ಪ್ರಶ್ನೆ: ಸರ್, ನನ್ನ ವಯಸ್ಸು 20. ಪದವಿ ಓದುತ್ತಿರುವೆ. ನಮ್ಮ ಕಾಲೇಜಿನಲ್ಲಿ ನನ್ನ ಸಹಪಾಠಿಯೊಬ್ಬಳಿದ್ದಾಳೆ. ಅವಳು ದಂತದ ಗೊಂಬೆ. ಯಾವ ಸಿನಿಮಾ ಹಿರೋಯಿನ್ ಗಿಂತ ಕಡಿಮೆ ಇಲ್ಲ. ಅಷ್ಟು ಮಜಬೂತಾಗಿದ್ದಾಳೆ.


ನನ್ನ ಸಮಸ್ಯೆ ಏನೆಂದರೆ ನಾನು ನನ್ನಷ್ಟಕ್ಕೆ ಅವಳನ್ನು ಪ್ರೀತಿ ಮಾಡೋಕೆ ಶುರುಮಾಡಿದ್ದೇನೆ. ರಾತ್ರಿ ವೇಳೆ ಅವಳನ್ನು ನೆನದರೆ ಸಾಕು ನನ್ನ ಪ್ಯಾಂಟಿನಲ್ಲಿ ವೀರ್ಯ ಹೊರಬರುತ್ತಿದೆ. ಇದಕ್ಕೆ ಪರಿಹಾರ ಇದೆಯಾ?

ಉತ್ತರಉದ್ರೇಕ, ಆಕರ್ಷಣೆ ವಯೋ ಸಹಜ ಹಾಗೂ ಸ್ವಾಭಾವಿಕವಾದದು. ಅದರಿಂದ ನೀವು ಭಯ ಪಡಬೇಕಿಲ್ಲ. ಮನೋನಿಗ್ರಹ ಮಾಡಿಕೊಳ್ಳಿ. ಅವಳನ್ನು ನೆನೆಯದೇ ಇರುವ ಪ್ರಯತ್ನ ಮಾಡಿ.

ಸಾಧ್ಯವಾಗದಿದ್ದರೆ ಹತ್ತಿರದ ವೈದ್ಯರ ಹತ್ತಿರ ಹೋಗಿ ಸಲಹೆ ಪಡೆಯಿರಿ. ಅಸಲಿಗೆ ನಿಮ್ಮದು ಸಮಸ್ಯೆಯೇ ಅಲ್ಲ.







ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಮುಂದಿನ ಸುದ್ದಿ
Show comments