Publish Date: Sat, 28 Sep 2019 (07:54 IST)
Updated Date: Sat, 28 Sep 2019 (07:56 IST)
ಬೆಂಗಳೂರು : ಪ್ರಶ್ನೆ : ನಾನು 24 ವರ್ಷದ ವ್ಯಕ್ತಿ. ನಾನು ನನ್ನ ಗೆಳತಿಯೊಂದಿಗೆ ಲೈವ್-ಇನ್-ಸಂಬಂಧದಲ್ಲಿದ್ದೇನೆ. ನಾವು ಅನೇಕ ಬಾರಿ ಅಸುರಕ್ಷಿತ ಲೈಂಗಿಕ ಸಂಬಂಧ ಹೊಂದಿದ್ದರೂ ಅವಳು ಇನ್ನೂ ಗರ್ಭಿಣಿಯಾಗಿಲ್ಲ. ನನಗೆ ಈ ಬಗ್ಗೆ ಚಿಂತೆಯಾಗುತ್ತಿದೆ. ಏನು ಮಾಡಲಿ?
ಉತ್ತರ : ನಿಮ್ಮ ಸ್ನೇಹಿತೆ ಗರ್ಭಿಣಿಯಾಗಲು ಸಾಧ್ಯವೊ?ಇಲ್ಲವೊ? ಎಂಬ ಬಗ್ಗೆ ನೀವು ಚಿಂತೆ ಮಾಡುತ್ತಿದ್ದೀರಿ. ನಿಮಿಬ್ಬರು ಮದುವೆಯಾಗಬೇಕು ಎಂಬ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ವೀರ್ಯಾಣು ಸಂಖ್ಯೆಯನ್ನು ಪರೀಕ್ಷಿಸುವ ಪರೀಕ್ಷೆಗೆ ಒಳಪಡಿ. ನೀವು ಅವಳು ನಿಜವಾಗಿಯೂ ಪ್ರೀತಿಸುತ್ತಿದ್ದರೆ ನೀವು ಅವಳನ್ನು ಮದುವೆಯಾಗಲು ಬಯಸಿದರೆ, ಅವಳು ಮಗುವನ್ನು ಹೊಂದಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಜವಬ್ದಾರಿ ನಿಮ್ಮದಾಗಿದೆ.