Select Your Language

Notifications

webdunia
webdunia
webdunia
webdunia

ಅಡುಗೆ ಮನೆಯಲ್ಲಿಟ್ಟ ಸಿಹಿ ವಸ್ತುಗಳಿಗೆ ಇರುವೆ ಬರಬಾರದಂತಿದ್ದರೆ ಹೀಗೆ ಮಾಡಿ

ಅಡುಗೆ ಮನೆಯಲ್ಲಿಟ್ಟ ಸಿಹಿ ವಸ್ತುಗಳಿಗೆ ಇರುವೆ ಬರಬಾರದಂತಿದ್ದರೆ ಹೀಗೆ ಮಾಡಿ
ಬೆಂಗಳೂರು , ಶುಕ್ರವಾರ, 15 ನವೆಂಬರ್ 2019 (09:49 IST)
ಬೆಂಗಳೂರು : ಸಿಹಿ ಇದ್ದ ಕಡೆ ಇರುವ ಬರುವುದು ಸಾಮಾನ್ಯ. ಈ ಇರುವೆಗಳು ಬಂದರೆ ಆ ಸಿಹಿ ವಸ್ತುಗಳು ಬೇಗ ಹಾಳಾಗುತ್ತದೆ. ಆದ್ದರಿಂದ  ಈ ಇರುವೆಗಳು ನಾವು ಶೇಖರಿಸಿಟ್ಟ ಸಿಹಿ ವಸ್ತುಗಳಿಗೆ ಬರಬಾರದಂತಿದ್ದರೆ ಈ ಟಿಪ್ಸ್ ಫಾಲೋ ಮಾಡಿ.




ನಾವು ಹೆಚ್ಚಾಗಿ ಅಡುಗೆ ಮನೆಯಲ್ಲಿ ಸಕ್ಕರೆ, ಬೆಲ್ಲ, ಸಿಟ್ಸ್ ಮುಂತಾದ ಸಿಹಿ ತಿಂಡಿಗಳನ್ನು ಡಬ್ಬಗಳಲ್ಲಿ ಹಾಕಿಡುತ್ತೇವೆ. ಆದರೂ ಇವುಗಳಿಗೆ ಇರುವೆಗಳು ಮುತ್ತಿಕೊಂಡಿರುತ್ತವೆ. ಹೀಗೆ ಇರುವೆಗಳು ಬರಬಾರದಂತಿದ್ದರೆ. ಆ ಸಿಹಿ ವಸ್ತುಗಳ ಜೊತೆ ಲವಂಗಗಳನ್ನು ಮಿಕ್ಸ್ ಮಾಡಿ ಇಡಿ. ಲವಂಗದ ವಾಸನೆ ಇರುವೆಗಳಿಗೆ ಆಗದ ಕಾರಣ ಅವು ಸಿಹಿ ವಸ್ತುಗಳ ಬಳಿಯೂ ಸುಳಿಯುವುದಿಲ್ಲ.


 

Share this Story:

Follow Webdunia kannada

ಮುಂದಿನ ಸುದ್ದಿ

ಪತಿ ನನ್ನ ಬಿಟ್ಟು ಸ್ನೇಹಿತರ ಜೊತೆ ಮಲಗುತ್ತಾರೆ. ಅವರು ಸಲಿಂಗಕಾಮಿಯೇ?