Select Your Language

Notifications

webdunia
webdunia
webdunia
webdunia

ಸೋಸುವ ಜಾರ್ ನಲ್ಲಿರುವ ಚಾ ಕಲೆಗಳನ್ನು ತೆಗೆಯಲು ಹೀಗೆ ಮಾಡಿ

ಸೋಸುವ ಜಾರ್ ನಲ್ಲಿರುವ ಚಾ ಕಲೆಗಳನ್ನು ತೆಗೆಯಲು ಹೀಗೆ ಮಾಡಿ
ಬೆಂಗಳೂರು , ಗುರುವಾರ, 14 ನವೆಂಬರ್ 2019 (11:33 IST)
ಬೆಂಗಳೂರು : ಪದೇ ಪದೇ ಚಾ ಮಾಡಿ ಸೋಸುವುದರಿಂದ ಅದರ ಕಲೆ ಚಾ ಸೋಸುವ ಜಾರ್ ನಲ್ಲಿ ಹಾಗೆ ಉಳಿದುಕೊಂಡಿರುತ್ತದೆ. ಇದನ್ನು ಹಾಗೇ ತೊಳೆದರೆ ಅದು ಕ್ಲೀನ್ ಆಗುವುದಿಲ್ಲ. ಅದನ್ನು ಸುಲಭವಾಗಿ ಕ್ಲೀನ್ ಆಗಲು ಹೀಗೆ ಮಾಡಿ.




1ಚಮಚ ಅಡುಗೆ ಸೋಡಾ, 2 ಚಮಚ ವಿನೆಗರ್, ನಿಂಬೆ ರಸ ಸ್ವಲ್ಪ,  1ಚಮಚ ಕಲ್ಲುಪ್ಪು, ಸ್ವಲ್ಪ ನೀರು ಇವಿಷ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದರಲ್ಲಿ ಸೋಸುವ ಜಾರ್ ನ್ನು ಮುಳುಗಿಸಿ 1-2 ಗಂಟೆ ಹಾಗೆ ಮುಚ್ಚಿಡಿ. ಬಳಿಕ ಸ್ಟೀಲರ್ ಗೆ ಸೋಪ್ ಹಾಕಿ ಅದನ್ನು ಚೆನ್ನಾಗಿ ಉಜ್ಜಿ ತೊಳೆಯಿರಿ. ಆಗ ಚಾ ಸೋಸುವ ಜಾರ್ ಹೊಸದರಂತೆ ಆಗುತ್ತದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಹೆಪಟೈಟಿಸ್ ಬಿ ಕಾಯಿಲೆ ಇರುವ ನಾನು ಪತ್ನಿಯೊಂದಿಗೆ ಮೌಖಿಕ ಸಂಭೋಗ ಹೊಂದಬಹುದೇ?