Webdunia - Bharat's app for daily news and videos

Install App

ಪುರುಷರು ಶೇವ್‌ ಮಾಡಿದ ಬಳಿಕ ಹೀಗೆ ಮಾಡಿದರೆ ಈ ಸಮಸ್ಯೆ ಕಾಡಲ್ಲ!

Webdunia
ಭಾನುವಾರ, 4 ಆಗಸ್ಟ್ 2019 (08:52 IST)
ಬೆಂಗಳೂರು : ಶೇವ್ ಮಾಡಿದರೆ ಪುರುಷರ ಮುಖ ಅಂದವಾಗ ಕಾಣುವುದು ಸಹಜ. ಆದರೆ ಅದರಿಂದ ಅಲರ್ಜಿಯಾದರೆ ಮಾತ್ರ ಅದು ಮುಖದ ಅಂದವನ್ನೇ ಕೆಡಿಸಿಬಿಡುತ್ತದೆ. ಹಾಗಾಗಿ ಅಂತ ಸಮಸ್ಯೆಗಳಿಂದ ದೂರವಿರಬೇಕು ಅಂದ್ರೆ ಶೇವ್ ಮಾಡಿದ ನಂತರ ಹೀಗೆ ಮಾಡಿ.




ಶೇವ್‌ ಮಾಡುವಾಗ ರಕ್ತ ಬರುತ್ತಿದ್ದರೆ ಲೋಳೆರಸ ಬಳಸಬೇಕು. ಇದು ಉರಿ ಕಡಿಮೆ ಮಾಡುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ಸೇರದಂತೆ ಮಾಡುತ್ತದೆ. ಹೀಗಾಗಿ ಶೇವ್‌ ಮಾಡಿದ ಬಳಿಕ ಲೋಳೆರಸ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ಮುಖ ತೊಳೆಯಬೇಕು.


ಯಾವುದೇ ಕಾರಣಕ್ಕೂ ಪ್ರತಿದಿನ ಶೇವ್‌ ಮಾಡಬಾರದು. ವಾರಕ್ಕೆ 2 ಅಥವಾ ಶೇವ್‌ ಮಾಡಿಕೊಂಡರೆ ಉತ್ತಮ. ಸೂಕ್ಷ್ಮ ಚರ್ಮವಾಗಿದ್ದರೆ ಶೇವ್‌ ಮಾಡಿದ ಬಳಿಕ ನವೆ ಅಥವಾ ಗುಳ್ಳೆಗಳು ಏಳುವ ಸಾಧ್ಯತೆ ಇರುತ್ತದೆ. ಸೂಕ್ಷ್ಮ ಚರ್ಮದವರಾದರೆ ರಾತ್ರಿ ಮಲಗುವುದಕ್ಕೂ ಮುನ್ನ ಹರಳೆಣ್ಣೆಯನ್ನು ಗಡ್ಡದ ಸುತ್ತ ಹಚ್ಚಿಕೊಳ್ಳಬೇಕು. ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದರೆ ಕೆಲವು ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments