Select Your Language

Notifications

webdunia
webdunia
webdunia
webdunia

ಗೆಳೆಯನ ಈ ನಡವಳಿಕೆ ನನಗೆ ಇಷ್ಟವಾಗುತ್ತಿಲ್ಲ!

ಗೆಳೆಯನ ಈ ನಡವಳಿಕೆ ನನಗೆ ಇಷ್ಟವಾಗುತ್ತಿಲ್ಲ!
ಬೆಂಗಳೂರು , ಶನಿವಾರ, 3 ಆಗಸ್ಟ್ 2019 (07:17 IST)
ಬೆಂಗಳೂರು : ನನ್ನ ಗೆಳೆಯನನ್ನು ಭೇಟಿಯಾದಾಗಲೆಲ್ಲಾ ಸಂಭೋಗ ನಡೆಸಬೇಕೆಂಬ ಬಯಕೆಯಾಗುತ್ತದೆ. ಆದರೆ ಆತನಿಗೆ ಈ ಬಗ್ಗೆ ಆಸಕ್ತಿಯಿಲ್ಲ. ಇದರಿಂದ ನನಗೆ ಹತಾಶೆಯಾಗುತ್ತಿದೆ.



ಉತ್ತರ: ಕೆಲವು ಹುಡುಗರು ತಮ್ಮ ಗೆಳತಿಯ ಬಳಿ ಸಂಭೋಗ ಬಗ್ಗೆ ಮಾತನಾಡುವುದಿಲ್ಲ. ಯಾಕೆಂದರೆ ಅದರಿಂದ ತಮ್ಮ ಸ್ನೇಹ ಹಾಳಾಗಬಹುದು ಎಂಬ ಭಯವಿರುತ್ತದೆ.

 

ಇಲ್ಲಿ ಆತನಿಗೆ ನಿಮ್ಮ ಈ ಬಯಕೆ ಅರ್ಥವಾಗದೇ ಇರಬಹುದು. ಆದ್ದರಿಂದ ಸೂಕ್ತ ಸಮಯದಲ್ಲಿ  ನೀವು ಭೇಟಿಯಾದಾಗ ಈ ಬಗ್ಗೆ ಆತನಿಗೆ ಆಸಕ್ತಿ ಇಲ್ಲದಿರುವುದರ ಬಗ್ಗೆ ಚರ್ಚಿಸಿ. ಆಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

 


Share this Story:

Follow Webdunia kannada

ಮುಂದಿನ ಸುದ್ದಿ

ಗಂಡನಿಲ್ಲದ ತನ್ನ ಸಹೋದರಿಯ ಜೊತೆ ಮಲಗು ಎನ್ನುತ್ತಾಳೆ ಪತ್ನಿ