Webdunia - Bharat's app for daily news and videos

Install App

ಪತ್ನಿಗೆ ತನ್ನ ಪತಿ ಈ ರೀತಿ ವರ್ತಿಸಿದರೆ ತುಂಬಾ ಇಷ್ಟವಂತೆ

Webdunia
ಗುರುವಾರ, 30 ಮೇ 2019 (06:53 IST)
ಬೆಂಗಳೂರು : ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ತನ್ನ ಪತಿ ತನ್ನನ್ನು ತುಂಬಾ ಇಷ್ಟಪಡಬೇಕು, ತನ್ನ ಭಾವನೆಯನ್ನು ಅರ್ಥಮಾಡಿಕೊಳ್ಳಬೇಕು ಎಂಬ ಹಂಬಲವಿರುತ್ತದೆ. ಹಾಗೇ ತನ್ನ ಪತಿ ತನ್ನ ಜೊತೆ ಹೀಗೆ ನಡೆದುಕೊಂಡರೆ ಆಕೆ ತುಂಬಾ ಖುಷಿಪಡುತ್ತಾಳೆ.




*ಫಿಲಂ ನೋಡುವಾಗ ಅಥವಾ ನೀವಿಬ್ಬರು ಕೂತು ಏನೋ ಮಾತನಾಡುವಾಗ ಅವಳ ಕೂದಲಿನ ಮೇಲೆ ನೀವು ಕೈಯಾಡಿಸುತ್ತಾ ಇರುವುದು, ಅವಳ ಮುಂಗುರುಳು ಹಿಂದೆ ಸರಿಸುವುದು ಹೀಗೆಲ್ಲಾ ಮಾಡಿದರೆ ಅವಳಿಗೆ ತುಂಬಾ ಇಷ್ಟವಾಗುವುದು.


*ಆಕೆಗೆ ಚಳಿ ಅನಿಸಿದಾಗ ನಿಮ್ಮ ಜಾಕೆಟ್‌ ಬಿಚ್ಚಿ ಆಕೆಯ ಮೈಮೇಲೆ ಹಾಕಿದರೆ ನಿಮ್ಮ ಕೇರ್‌ ಆಕೆಗೆ ತುಂಬಾ ಇಷ್ಟವಾಗುವುದು.

* ನಿಮ್ಮ ಪ್ರೀತಿಯನ್ನು ಮನಸ್ಸಿನಲ್ಲಿಯೇ ಬಚ್ಚಿಟ್ಟುಕೊಳ್ಳುವುದಕ್ಕಿಂತ ಆಕೆ ಬಳಿ ವ್ಯಕ್ತಪಡಿಸಿ, ರಸ್ತೆ ದಾಟುವಾಗ ಆಕೆಯ ಕೈ ಹಿಡಿದರೆ ನಿಮ್ಮ ಪ್ರೀತಿಯಲ್ಲಿ ಆಕೆ ಕರಗಿ ಹೋಗಿ ಬಿಡುತ್ತಾಳೆ.

*ಅವಳ ಇಷ್ಟದ ಐಸ್‌ಕ್ರೀಮ್, ಸ್ನ್ಯಾಕ್ಸ್‌, ತಿಂಡಿ ಇವುಗಳನ್ನು ತಿಳಿದುಕೊಂಡು ಅದನ್ನು ಆಕೆಗೆ ಕೊಡಿಸಿ, ಅವಳ ಇಷ್ಟದ ಅಡುಗೆಯನ್ನು ನೀವೇ ಮಾಡಿ ಬಡಿಸಿದರೆ ತುಂಬಾ ಖುಷಿ ಪಡುವವಳು.

*ಮಲಗುವ ಮುನ್ನ ನಮ್ಮ ಸಂಗಾತಿಗೆ ಪ್ರೀತಿಯ ಅಪ್ಪುಗೆ ನೀಡಿ. ಅವಳಿಗಾಗಿ ಹಾಡನ್ನು ಹಾಡಿ (ನಿಮ್ಮ ಸ್ವರ ಹೇಗೆ ಇರಲಿ, ಅವಳು ತಲೆಕೆಡಿಸಿಕೊಳ್ಳುವುದಿಲ್ಲ).



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಮುಂದಿನ ಸುದ್ದಿ
Show comments