Webdunia - Bharat's app for daily news and videos

Install App

ಮದುವೆಯಾಗುವ ಹುಡುಗಿಯ ಜೊತೆ ಸಂಭೋಗ ನಡೆಸುವ ಆಸೆಯಾಗುತ್ತಿದೆ. ಹೇಗೆ ಹೇಳಲಿ?

Webdunia
ಶನಿವಾರ, 13 ಜುಲೈ 2019 (06:07 IST)
ಬೆಂಗಳೂರು : ನನಗೆ 33 ವರ್ಷ. ನನ್ನ ಹೆತ್ತವರು ನನಗೆ ಮದುವೆ ಮಾಡಲು ನನಗಿಂತ 4 ವರ್ಷ ಚಿಕ್ಕವಳಾದ ಮಹಿಳೆಯೊಬ್ಬಳನ್ನು ಪರಿಚಯ ಮಾಡಿಸಿದ್ದಾರೆ. ಆಕೆಯನ್ನು ನಾನು ತುಂಬಾ ಇಷ್ಟಪಡುತ್ತೇನೆ ಹಾಗೂ ನಾನು ಆಕೆಯ ಜೊತೆ  ಸಂಭೋಗಿಸಲು ಬಯಸುತ್ತೇನೆ. ನಾನು ಈ ವಿಷಯವನ್ನು ಆಕೆಗೆ ಹೇಗೆ ಹೇಳುವುದು?




ನೀವು ಆಕೆಯನ್ನು ಮದುವೆಯಾಗುವುದು ಖಚಿತವೆಂದಾದರೆ ಆಕೆಯ ಜೊತೆ ನೀವು ಈ ವಿಷಯವನ್ನು ಚರ್ಚಿಸಿದರೆ ಆಕೆ ನಿಮ್ಮ ಮೇಲೆ ಕೋಪಗೊಳ್ಳವಂತಹ ಸಂದರ್ಭ ಕಡಿಮೆ ಇರುತ್ತದೆ. ಆದ್ದರಿಂದ ಆಕೆಯನ್ನು ನೀವು ಮದುವೆಯಾಗುವುದು ಖಂಡಿತ ಎಂದು ಭರವಸೆ ನೀಡಿ ಈ ಬಗ್ಗೆ ಚರ್ಚಿಸಿ. ಹಾಗೇ ಆಕೆಯ ಮೇಲೆ ಒತ್ತಡ ಹೇರದೆ ಅವಳ ಪ್ರತಿಕ್ರಿಯೆಗಾಗಿ ಕಾಯಿರಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗ್ರಾಸ್ಟ್ರಿಕ್ ಸಮಸ್ಯೆಗೆ ಅಯುಷ್ಯ ಮಂಡಲಂನ ಅನುಷ್ಕಾರ ಈ ವಿಧಾನ ಅನುಸರಿಸಿ

ಈ ಎಲ್ಲಾ ಆರೋಗ್ಯ ಸಮಸ್ಯೆ ಇರುವವರು ಈರುಳ್ಳಿ ತಿನ್ನಬಾರದು

ತೂಕ ಇಳಿಕೆಗೆ ಆಹಾರ ಮಾತ್ರವಲ್ಲ, ಈ ಮೂರು ಹಂತಗಳನ್ನು ತಪ್ಪದೇ ಅನುಸರಿಸಿ

ಅತಿಯಾಗಿ ಸೀನು ಬರುತ್ತಿದ್ದರೆ ಏನು ಮಾಡಬೇಕು

ಈ ಹರ್ಬಲ್ ಟೀಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿ, ಆಮೇಲೆ ಮ್ಯಾಜಿಕ್ ನೋಡಿ

ಮುಂದಿನ ಸುದ್ದಿ
Show comments