Select Your Language

Notifications

webdunia
webdunia
webdunia
webdunia

ನನಗೆ ವಯಸ್ಕ ಮಹಿಳೆಯರೊಂದಿಗೆ ಸಂಭೋಗಿಸಲು ಇಷ್ಟ

ನನಗೆ ವಯಸ್ಕ ಮಹಿಳೆಯರೊಂದಿಗೆ ಸಂಭೋಗಿಸಲು ಇಷ್ಟ
ಬೆಂಗಳೂರು , ಶನಿವಾರ, 7 ಸೆಪ್ಟಂಬರ್ 2019 (11:20 IST)
ಬೆಂಗಳೂರು : ಪ್ರಶ್ನೆ : ನನಗೆ ವಯಸ್ಕ ಮಹಿಳೆಯರೆಂದರೆ ತುಂಬಾ ಇಷ್ಟ. ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಿರಿಯ ಮಹಿಳೆಯೊಂದಿಗೆ ಸಂಪರ್ಕವಾಯಿತು. ಅನೇಕ ಬಾರಿ ದೈಹಿಕ ಸಂಪರ್ಕ ಹೊಂದಿದ್ದೇವೆ. ಇದರಿಂದ ಮುಂದೆ ನನಗೆ ತೊಂದರೆ ಇದೆಯೇ?




ಉತ್ತರ : ಹೆಚ್ಚಾಗಿ ವಯಸ್ಸಾದ ಮಹಿಳೆಯರೊಂದಿಗೆ ಡೇಟಿಂಗ್ ಮಾಡಲು ಹಾಗೂ ಲೈಂಗಿಕವಾಗಿ ತೊಡಗಿಕೊಳ್ಳಲು ಪುರುಷರು ಹೆಚ್ಚು ಇಷ್ಟಪಡುತ್ತಾರೆ. ಇದಕ್ಕೆ ಹಲವು ಕಾರಣಗಳಿವೆ. ಅವರು ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಭಾವನಾತ್ಮಕ ವಿಚಾರದಲ್ಲಿ ಪ್ರಬುದ್ಧರಾಗಿತ್ತಾರೆ, ಲೈಂಗಿಕ ವಿಚಾರದಲ್ಲಿಯೂ ಹೆಚ್ಚು ತೃಪ್ತಿ ನೀಡುತ್ತಾರೆ ಎನ್ನುವ ಕಾರಣಕ್ಕೆ. ಆದರೆ ಅವರ ಹಿಂದಿನ ಸಂಬಂಧದಲ್ಲಿ ಏನಾದರೂ ಕೆಟ್ಟ ಅನುಭವವಾಗಿದ್ದರೆ ಅಂತವರ ಜೊತೆ ಜೀವನವನ್ನು ಸಾಗಿಸುವುದು ಕಷ್ಟಕರ ಎಂಬುದನ್ನು ಅನೇಕರು ಕಂಡುಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಬಾರಿಗೆ ಸಂಭೋಗಿಸುವಾಗ ಹೀಗಾಗುತ್ತಾ?!