Select Your Language

Notifications

webdunia
webdunia
webdunia
webdunia

ಆಕೆಯ ಖಾಸಗಿ ಅಂಗದ ಈ ಸಮಸ್ಯೆಯನ್ನು ಆಕೆಗೆ ಹೇಗೆ ತಿಳಿಸಲಿ?

ಆಕೆಯ ಖಾಸಗಿ ಅಂಗದ ಈ ಸಮಸ್ಯೆಯನ್ನು ಆಕೆಗೆ ಹೇಗೆ ತಿಳಿಸಲಿ?
ಬೆಂಗಳೂರು , ಶನಿವಾರ, 7 ಸೆಪ್ಟಂಬರ್ 2019 (06:58 IST)
ಬೆಂಗಳೂರು : ನಾನು 25 ವರ್ಷದ ವ್ಯಕ್ತಿ. ಇತ್ತೀಚೆಗೆ ನಾನು ನನ್ನ ಗೆಳತಿಯೊಂದಿಗೆ ಮೊದಲ ಬಾರಿಗೆ ಲೈಂಗಿಕ ಸಂಬಂಧ ಹೊಂದಿದ್ದೆ. ಆದರೆ ಆಕೆಯ ಖಾಸಗಿ ಅಂಗದಿಂದ ವಾಸನೆ ಹೊರಸೂಸುತ್ತಿದೆ, ಇದನ್ನ  ನಾನು ಆಕೆಗೆ ಹೇಗೆ ತಿಳಿಸಲಿ?




ಉತ್ತರ :  ನೀವು ಹಾಗೂ ಅವಳು ಇಬ್ಬರು ತೃಪ್ತಿಕರ ಲೈಂಗಿಕ ಸಂಬಂಧಕ್ಕಾಗಿ ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳಬಹುದು. ಈ ಬಗ್ಗೆ ಅವಳಿಗೆ ತಿಳಿಸಿ. ಹಾಗೇ ಆಕೆಗೆ ಹತ್ತಿಯಿಂದ ತಯಾರಿಸಿದ ಒಳ ಉಡುಪುಗಳನ್ನು ಧರಿಸಲು ಹೇಳಿ. ಅಗತ್ಯವಿದ್ದರೆ ಡಿಯೋಡರೆಂಟ್ ಗಳನ್ನು ಬಳಸಿ. ಒಂದು ವೇಳೆ ವಾಸನೆ ಮುಂದುವರಿದರೆ ನೀವು ಅವಳನ್ನು ಸ್ತ್ರೀರೋಗ ತಜ್ಞರ ಬಳಿ ಕರೆದುಕೊಂಡು ಹೋಗುವುದು ಉತ್ತಮ.


Share this Story:

Follow Webdunia kannada

ಮುಂದಿನ ಸುದ್ದಿ

ಪರಾಕಾಷ್ಠೆಯನ್ನು ಸಾಧಿಸಿದ್ದೇನೆ ಎಂದು ತಿಳಿಯುವುದು ಹೇಗೆ?