Webdunia - Bharat's app for daily news and videos

Install App

ಪತ್ನಿಯೆಂದು ತಿಳಿದು ಆಕೆಯ ಅವಳಿ ಸಹೋದರಿ ಜೊತೆ ಸಂಬಂಧ ಬೆಳೆಸಿದೆ

Webdunia
ಸೋಮವಾರ, 12 ಆಗಸ್ಟ್ 2019 (12:11 IST)
ಬೆಂಗಳೂರು : ನನ್ನ ಹೆಂಡತಿ ಹಾಗೂ ಆಕೆಯ ಸಹೋದರಿ ಇಬ್ಬರು ಅವಳಿ ಜವಳಿ. ನೋಡಲು ಇಬ್ಬರು ಒಂದೇ ರೀತಿ ಇರುವುದರಿಂದ ಒಮ್ಮೆ ಆಕೆಯ ಸಹೋದರಿ ಮನೆಗೆ ಬಂದಾಗ ನಾನು ತಿಳಿಯದೆ ಪತ್ನಿಯಂದು ಆಕೆಯ ಜೊತೆ ಸಂಭೋಗ ನಡೆಸಿದೆ. ವಿಚಿತ್ರವೆನೆಂದರೆ ಆಕೆ ಅದನ್ನು ವಿರೋಧಿಸಲಿಲ್ಲ. ಇದರಿಂದ ನನಗೆ ಅನುಮಾನ ಬರಲಿಲ್ಲ. ಆದರೆ ಆಮೇಲೆ ಆಕೆ ತಾನು ಯಾರೆಂದು ಹೇಳಿದಳು. ಅಂದಿನಿಂದ ನಾವು ಆಗಾಗ ದೈಹಿಕ ಸಂಬಂಧ ಹೊಂದುತ್ತಿದ್ದೇವೆ. ಆದರೆ ಈಗ ಆಕೆ ನನ್ನ ಪತ್ನಿಯ ಜೊತೆ ಸೇರಿ ತ್ರಿಮೂರ್ತಿಗಳನ್ನು ಹೊಂದಲು ಒತ್ತಾಯಿಸುತ್ತಿದ್ದಾಳೆ. ಇದು ನನ್ನ ಪತ್ನಿಗೆ ತಿಳಿದರೆ ಆಕೆ ಕೋಪಗೊಳ್ಳುತ್ತಾಳೆ. ನಾನು ಏನು ಮಾಡಲಿ?




ಉತ್ತರ : ನೀವು ಆಕೆಯನ್ನು ಪತ್ನಿಯೆಂದು ಸಂಬಂಧ ಹೊಂದುವ ಮೊದಲು ಸರಿಯಾಗಿ ತಿಳಿದುಕೊಳ್ಳಬೇಕಿತ್ತು. ಇಲ್ಲ ಆಕೆ ತನ್ನ ಪತ್ನಿಯಲ್ಲ ಎಂದು ತಿಳಿದ ನಂತರ ಆಕೆಯಿಂದ ದೂರ ಇರಬೇಕಿತ್ತು. ಆದರೆ ಇನ್ನುಮುಂದೆಯಾದರೂ ಆಕೆಯ ಜೊತೆ ಸಂಭೋಗ ನಡೆಸುವುದನ್ನು ನಿಲ್ಲಿಸಿ. ಈ ವಿಚಾರ ನಿಮ್ಮ ಪತ್ನಿಗೆ ತಿಳಿಸಬಾರದೆಂದು ಕೇಳಿಕೊಳ್ಳಿ. ನೀವು ಕೂಡ ಈ ವಿಚಾರ ಪತ್ನಿಗೆ ತಿಳಿಸಬೇಡಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments