ನಾನು ಅವನೊಂದಿಗೆ ಸಂಬಂಧ ಬೆಳೆಸಿದ್ದು ಕುಟುಂಬಕ್ಕೆ ತಿಳಿದರೆ ಏನು ಮಾಡಲಿ?

ಭಾನುವಾರ, 11 ಆಗಸ್ಟ್ 2019 (08:13 IST)
ಬೆಂಗಳೂರು : ನಾನು ಮಧ‍್ಯವಯಸ್ಕ ವಿಧವೆ. ಇತ್ತೀಚೆಗೆ ನಾನು ಪುರುಷನೊಂದಿಗೆ ಸಂಭೋಗಿಸಲು ಪ್ರಾರಂಭಿಸಿದೆ. ಇದು ನನಗೆ ತುಂಬಾ ಖುಷಿ ನೀಡುತ್ತಿದೆ. ಆದರೆ ಈ ವಿಚಾರ ನನ್ನ ಕುಟುಂಬದವರಿಗೆ ತಿಳಿದರೆ ಸಮಾಜದಲ್ಲಿ ನನ್ನ ಪ್ರತಿಷ್ಠೆ ಹಾಳಾಗುತ್ತದೆ. ಏನು ಮಾಡಲಿ?
ಉತ್ತರ : ನಿಮ್ಮ ನಡವಳಿಕೆಯ ಬಗ್ಗೆ ನೀವು ಮಾತ್ರ ನಿರ್ಧರಿಸಬೇಕು. ಬೇರೆ ಯಾರು ಅಲ್ಲ. ಕುಟುಂಬ ಹಾಗೂ ಸಮಾಜದ ಪ್ರಶ್ನೆಯನ್ನು ಎತ್ತಿದ ಕಾರಣ ನೀವು ನಿರ್ಧಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.


ನಿಮಗೆ ನಿಮ್ಮ ಪ್ರತಿಷ್ಠೆಯೇ ಮುಖ್ಯ ಎನ್ನುದಾದರೆ ನಿಮ್ಮ ಈ ಸಂಬಂಧವನ್ನು ನಿಲ್ಲಿಸಿ. ಇಲ್ಲವೇ ನಿಮಗೆ ಕುಟುಂಬ, ಸಮಾಜಕ್ಕಿಂತ ನಿಮ್ಮ ಸುಖ ಮುಖ್ಯವೆನ್ನುದಾದರೆ ನಿಮ್ಮ ಸಂಬಂಧನ್ನು ಮುಂದುವರಿಸಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗೆಳೆಯನೊಂದಿಗಿನ ಪ್ರೇಮದಿಂದ ಹೀಗೆಲ್ಲಾ ಆಗುತ್ತಿದೆ!