Publish Date: Fri, 02 Aug 2019 (09:55 IST)
Updated Date: Fri, 02 Aug 2019 (09:59 IST)
ಬೆಂಗಳೂರು : ನನಗೆ 30 ವರ್ಷ. ನನ್ನ ಹೆಂಡತಿಗೆ 28 ವರ್ಷ. ಅವಳು ಲ್ಯುಕೋರೊಹಿಯಾ (ಯೋನಿಯಿಂದ ಲೋಳೆಯ ಬಿಳಿ ಅಥವಾ ಹಳದಿ ಬಣ್ಣದ ವಿಸರ್ಜನೆ) ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಇದರಿಂದ ಆಕೆಯ ಜೊತೆ ನನಗೆ ಸಂಭೋಗಿಸಬೇಕೆಂದು ಅನಿಸುತ್ತಿಲ್ಲ. ಇದು ನಮ್ಮಿಬ್ಬರ ನಡುವೆ ಕಲಹಕ್ಕೆ ಕಾರಣವಾಗಿದೆ. ಇದಕ್ಕೆ ಪರಿಹಾರವೇನು?
ಉತ್ತರ: ಇದು ಒಂದು ಸಣ್ಣ ಸಮಸ್ಯೆ. ಈ ಸಮಸ್ಯೆಯಿಂದ ನಿಮ್ಮಿಬ್ಬರ ಜೀವನ ಹಾಳಾಗಲು ಬಿಡಬೇಡಿ. ನಿಮ್ಮ ಹೆಂಡತಿಯ ಸ್ಥಿತಿಯನ್ನು ನೀವು ಅರ್ಥಮಾಡಿಕೊಳ್ಳಬೇಕು. ಲ್ಯುಕೋರೊಹಿಯಾ ಸೋಂಕಿಗೆ ಸುಲಭವಾಗಿ ಚಿಕಿತ್ಸೆ ನೀಡಬಹುದಾದ ಕಾರಣ ಆಕೆಯನ್ನು ಸ್ತ್ರೀರೋಗ ತಜ್ಞರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ.