Webdunia - Bharat's app for daily news and videos

Install App

ಈ ಕಾರಣಕ್ಕೆ ನನ್ನ ಹೆಂಡತಿಯ ಜೊತೆ ಸಂಭೋಗಿಸಲು ಇಷ್ಟವಿಲ್ಲ

Webdunia
ಶುಕ್ರವಾರ, 30 ಆಗಸ್ಟ್ 2019 (10:56 IST)
ಬೆಂಗಳೂರು : ನಾನು 40 ವರ್ಷದ ವ್ಯಕ್ತಿ. ನನ್ನ ಹೆಂಡತಿ ತುಂಬಾ ದಪ್ಪವಾಗಿರುವುದರಿಂದ ಆಕೆಯ ಜೊತೆ ಸಂಭೋಗಿಸಲು ನನಗೆ ಇಷ್ಟವಿಲ್ಲ. ಆದರೆ ನಾನು ಆಕೆಯನ್ನು ಪ್ರೀತಿಸುತ್ತೇನೆ. ಹಾಗೇ ಅವಳ ಜೊತೆ 5 ನಿಮಿಷಕ್ಕಿಂತ ಹೆಚ್ಚು ಕಾಲ ಸಂಭೋಗಿಸಲು ಆಗುವುದಿಲ್ಲ. ಆದ್ದರಿಂದ ಇತರ ಮಹಿಳೆಯರೊಂದೊಗೆ ಸಂಭೋಗಿಸಲು ಬಯಸುತ್ತಿದ್ದೇನೆ?




ಉತ್ತರ : ದಯವಿಟ್ಟು ನಿಮ್ಮ ಹೆಂಡತಿಗೆ ವಾಕ್ ಮಾಡಿ ತೂಕ ಇಳಿಸಿಕೊಳ್ಳಲು ಹೇಳಿ. ಹಾಗೇ 5 ನಿಮಿಷಗಳ ಸಂಭೋಗ ಉತ್ತಮ ಸರಾಸರಿ. ಆದರೆ ಇದಕ್ಕಿಂತ ಹೆಚ್ಚು ಕಾಲ ನಿಮಗೆ ಸಂಭೋಗಿಸಲು ಫೋರ್ ಪ್ಲೇ ಹೆಚ್ಚಾಗಿಸಿ. ಅವಳು ಪರಾಕಾಷ್ಠೆ ತಲುಪುವವರೆಗೂ ಆಕೆಯ ಅಂಗಾಂಗಗಳನ್ನು ಸ್ಪರ್ಶಿಸಬೇಕು. ಇದರಿಂದ ನಿಮ್ಮ ಆಸೆ ಈಡೇರುತ್ತದೆ. 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments