Select Your Language

Notifications

webdunia
webdunia
webdunia
webdunia

ಸಹೋದ್ಯೋಗಿಯೊಂದಿಗಿನ ಸಂಬಂಧ ಬಿಡಲಾಗುತ್ತಿಲ್ಲ!

ಆಫೀಸ್
ಬೆಂಗಳೂರು: ನಾನೊಬ್ಬಳು ವಿಚ್ಛೇದಿತ ಮಹಿಳೆ. ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವೆ. ನನಗಿಂತ  ಮೂರು ವರ್ಷ ಕಿರಿಯ ಸಹೋದ್ಯೋಗಿಯೊಂದಿಗೆ ಎರಡು ವರ್ಷದಿಂದ ಸಂಬಂಧದಲ್ಲಿದ್ದೇನೆ. ಆದರೆ ಅವನು ನಮ್ಮಿಬ್ಬರ ಸಂಬಂಧದ ಕುರಿತು ಮುಂದಿನ ನಿರ್ಣಯ ತೆಗೆದುಕೊಳ್ಳುವ ಮಾತು ಬಂದಾಗ ಮೌನ ವಹಿಸುತ್ತಾನೆ. ನನಗೆ ಏನೂ ಮಾಡಬೇಕು ಎಂದು ತೋಚುತ್ತಿಲ್ಲ.




ನಿಮ್ಮಿಬ್ಬರ ನಡುವೆ ವರ್ಷದ ಅಂತರವಿರುವುದರಿಂದ ಭವಿಷ್ಯದಲ್ಲಿ ತೊಂದರೆಯಾಗಬಹುದು. ಹಾಗಾಗಿ ನಿಮ್ಮಿಬ್ಬರ ಸಂಬಂಧ ಕುರಿತು ಸರಿಯಾಗಿ ಚರ್ಚೆ ನಡೆಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಖರ್ಜೂರವನ್ನು ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ತಿನ್ನಬಹುದೇ?