Select Your Language

Notifications

webdunia
webdunia
webdunia
webdunia

ಸಹೋದ್ಯೋಗಿ ಜೊತೆ ಒಮ್ಮತದ ಸಂಬಂಧ; ಕೆಲಸ ಕಳೆದುಕೊಂಡ ಮ್ಯಾಕ್ ಡೊನಾಲ್ಡ್ ಸಂಸ್ಥೆಯ ಸಿಇಒ

ಸಹೋದ್ಯೋಗಿ ಜೊತೆ ಒಮ್ಮತದ ಸಂಬಂಧ; ಕೆಲಸ ಕಳೆದುಕೊಂಡ ಮ್ಯಾಕ್ ಡೊನಾಲ್ಡ್ ಸಂಸ್ಥೆಯ ಸಿಇಒ
ನ್ಯೂಯಾರ್ಕ್ , ಮಂಗಳವಾರ, 5 ನವೆಂಬರ್ 2019 (07:18 IST)
ನ್ಯೂಯಾರ್ಕ್ : ಸಹೋದ್ಯೋಗಿಯ ಜೊತೆ ಸಂಬಂಧ ಹೊಂದಿದ್ದ ಕಾರಣ ಅಮೇರಿಕಾದ ಜನಪ್ರಿಯ ಫಾಸ್ಟ್ ಪುಡ್ ಸಂಸ್ಥೆ ಮ್ಯಾಕ್ ಡೊನಾಲ್ಡ್ ನ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ಹಣಾಧಿಕಾರಿ(ಸಿಇಒ)ಸ್ಟೀವ್ ಈಸ್ಟರ್ ಬ್ರೂಕ್ ರನ್ನು ಕೆಲಸದಿಂದ ತೆಗೆದುಹಾಕಲಾಗಿದೆ.




ಕಂಪೆನಿಯ ಸಹೋದ್ಯೋಗಿಯ ಜೊತೆ ಸಮ್ಮತಿಸಿದ ಲೈಂಗಿಕ ಸಂಬಂಧ ಹೊಂದಿ ಕಂಪೆನಿಯ ನೀತಿ ನಿಯಮಗಳನ್ನು ಸ್ಟೀವ್ ಉಲ್ಲಂಘಿಸಿದ್ದಾರೆ. ಈ ಹಿನ್ನಲೆಯಲ್ಲಿ ಅವರನ್ನು ಮಂಡಳಿಯು ಕಂಪೆನಿಯಿಂದ ತೆಗೆದು ಹಾಕಿರುವುದಾಗಿ ತಿಳಿಸಿದೆ.


ಅಲ್ಲದೇ ಸ್ಟೀವ್ ಬದಲಾಗಿ ಅಮೇರಿಕದ ಮ್ಯಾಕ್ ಡೊನಾಲ್ಡ್ ನ ಅಧ್ಯಕ್ಷರಾಗಿ ಕ್ರಿಸ್ ಕೆಂಪ್ ಜಿನ್ ಸ್ಕಿ ಅವರನ್ನು ನೇಮಿಸಲಾಗಿದೆ. ಹಾಗೇ ಇವರು ನಿರ್ದೇಶಕರ ಮಂಡಳಿಗೂ ಚುನಾಯಿತರಾಗಿದ್ದಾರೆ ಎನ್ನಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಜಿಯೋಗೆ ಟಕ್ಕರ್ ನೀಡಲು 799ರೂ. ಗಳ ಪ್ಲ್ಯಾನ್ ಬಿಡುಗಡೆ ಮಾಡಿದ ಏರ್ಟೆಲ್