Webdunia - Bharat's app for daily news and videos

Install App

ಒಬ್ಬಾಕೆಯ ಜೊತೆ ಸಂಬಂಧದಲ್ಲಿರುವಾಗಲೇ ಇನ್ನೊಬ್ಬ ಮಹಿಳೆಯ ಕಡೆಗೆ ಆಕರ್ಷಿತನಾಗುತ್ತಿದ್ದೇನೆ

Webdunia
ಮಂಗಳವಾರ, 8 ಅಕ್ಟೋಬರ್ 2019 (08:21 IST)
ಬೆಂಗಳೂರು : ಪ್ರಶ್ನೆ : ನಾನು ನಾಲ್ಕು ವರ್ಷಗಳಿಂದ ಒಬ್ಬಳ ಜೊತೆ ಸಂಬಂಧದಲ್ಲಿದ್ದೇನೆ. ಆದರೆ ಇತ್ತೀಚೆಗೆ ಬೇರೆ ಮಹಿಳೆಯರ ಕಡೆಗೆ ಆಕರ್ಷಿತನಾಗುತ್ತಿದ್ದೇನೆ. ಈ ಆಲೋಚನೆ ತಪ್ಪು ಎಂದು ನನಗೆ ತಿಳಿದಿದೆ. ನನ್ನ ಈ ಭಾವನೆಯನ್ನು ನಿಯಂತ್ರಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ಸಂಬಂಧದಲ್ಲಿರುವಾಗ ಬೇರೆ ಮಹಿಳೆಯರ ಕಡೆಗೆ ಆಕರ್ಷಿತರಾಗುವುದು ಸಾಮಾನ್ಯವೇ?




ಉತ್ತರ : ನಿಮ್ಮ ಈ ವಿಚಾರ ನಿಮ್ಮ ಸಂಗಾತಿಗೆ ತಿಳಿದರೆ ಆಕೆ ಬೇಸರಗೊಳ್ಳಬಹುದು. ನಿಮ್ಮ ಸಂಗಾತಿಗೆ ಒಳ್ಳೆಯವರಾಗಿಲು ಪ್ರಯತ್ನಿಸಿ. ನಿಮ್ಮ ದಾರಿ ತಪ್ಪಿಸುವ ಭಾವನೆಗಳನ್ನು ಎದುರಿಸಲು ಸಲಹೆಯನ್ನ ಪಡೆದಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

Baby tips: ಚಿಕ್ಕ ಮಕ್ಕಳಿಗೆ ತಲೆನೋವಾಗುತ್ತಿದ್ದರೆ ಇದುವೇ ಬೆಸ್ಟ್ ಮೆಡಿಸಿನ್

ನಿಮ್ಮ ಮಕ್ಕಳ ಶಬ್ದ ಭಂಡಾರವನ್ನು ಹೆಚ್ಚಿಸಲು ಇಲ್ಲಿದೆ ಕೆಲ ಟಿಪ್ಸ್‌

ರಂಜಾನ್ ಉಪವಾಸದಲ್ಲಿ ಖರ್ಜೂರಕ್ಕೆ ಯಾಕೆ ಸಖತ್ ಡಿಮ್ಯಾಂಡ್‌

Health Tips: ಬೇಸಿಗೆ ರಜೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡುವ ಕೆಲ ಟಿಪ್ಸ್‌

ಮುಂದಿನ ಸುದ್ದಿ
Show comments