Publish Date: Mon, 07 Oct 2019 (14:15 IST)
Updated Date: Mon, 07 Oct 2019 (14:16 IST)
ಪ್ರಶ್ನೆ: ನನ್ನ ಗಂಡ ತನ್ನ ಪ್ರಿಯತಮೆಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದಾರೆ. ಆದರೂ ಇಲ್ಲದ ಸಬೂಬು ಹೇಳುತ್ತಾ ನನಗೆ ಮೋಸ ಮಾಡುತ್ತಿದ್ದಾರೆ.
ನನ್ನ ಪತಿ ಬೇರೆ ಯುವತಿಯೊಂದಿಗೆ ಕಾರಿನಲ್ಲಿ ಹೋಗ್ತಿರೋದನ್ನು ಕಣ್ಣಾರೆ ನೋಡಿದ್ದೇನೆ. ಆಟೋದಲ್ಲಿ ಹಿಂಬಾಲಿಸಿ ಕಾರು ನಿಲ್ಲಿಸಿ ಗಲಾಟೆ ಮಾಡಿರುವೆ. ಆದರೆ ಅಂದಿನಿಂದ ನನ್ನ ಗಂಡ ನಮ್ಮ ಮನೆಗೆ ಬರುತ್ತಿಲ್ಲ. ಮುಂದೇನು ಮಾಡೋದು?
ಉತ್ತರ: ಕುಟುಂಬದವರಿಗೆ ನಿಮ್ಮ ಗಂಡನ ಅನೈತಿಕ ಸಂಬಂಧದ ವಿಷಯ ತಿಳಿಸಿ. ಎಲ್ಲರೂ ಸೇರಿ ಒಮ್ಮೆ ನಿಮ್ಮ ಗಂಡನನ್ನು ಭೇಟಿ ಮಾಡಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ.
ಆಗಲೂ ನಿಮ್ಮ ಮನೆಗೆ ಬರದಿದ್ದರೆ ಕೇಸ್ ಹಾಕೋ ಕುರಿತು ವಕೀಲರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ