Webdunia - Bharat's app for daily news and videos

Install App

ಬ್ಯುಸಿ ಲೈಫ್ ಮಧ್ಯೆ ಸೆಕ್ಸ್ ಗಾಗಿ ಸಮಯ ಒದಗಿಸುವುದು ಹೇಗೆ?

Webdunia
ಶನಿವಾರ, 24 ಮಾರ್ಚ್ 2018 (09:04 IST)
ಬೆಂಗಳೂರು: ಬ್ಯುಸಿ ಲೈಫ್ ಮಧ್ಯೆ ಸಂಗಾತಿ ಜತೆ ರೊಮ್ಯಾಂಟಿಕ್ ಸಮಯ ಕಳೆಯಲೂ ಸಮಯ ಸಿಗುತ್ತಿಲ್ಲ ಎನಿಸುತ್ತಿದೆಯೇ? ಹಾಗಿದ್ದರೆ ಬ್ಯುಸಿ ಲೈಫ್ ನಡುವೆ ಸೆಕ್ಸ್ ಲೈಫ್ ಗೆ ಸಮಯ ಹೊಂದಿಸುವುದು ಹೇಗೆ?

ಟಿವಿ ಆಫ್ ಮಾಡಿ
ರಾತ್ರಿ ವೇಳೆ ಊಟ ಮಾಡಿ ಕಾಲು ಚಾಚಿ ಟಿವಿ ನೋಡುತ್ತಾ ಕೂರುವ ಅಭ್ಯಾಸವಿದ್ದರೆ ಬಿಟ್ಟು ಬಿಡಿ. ಕೆಲ ಹೊತ್ತು ಸಂಗಾತಿ ಜತೆ ರೊಮ್ಯಾಂಟಿಕ್ ಆಗಿ ಮಾತನಾಡುತ್ತಾ ಕೂರಿ. ಪರಸ್ಪರ ಕಷ್ಟ-ಸುಖ ಮಾತನಾಡುತ್ತಾ ಕ್ವಾಲಿಟಿ ಟೈಮ್ ಕಳೆಯಿರಿ.

ಫೋನ್ ಸ್ವಿಚ್ ಆಫ್ ಮಾಡಿ
ಸಂಗಾತಿ ಜತೆ ಮುಕ್ತವಾಗಿ ಮಾತನಾಡಲು ದೊಡ್ಡ ಅಡ್ಡಿಯೆಂದರೆ ಮೊಬೈಲ್ ಫೋನ್. ಇಂದಿನ ಕಾಲದಲ್ಲಿ ಕುಟುಂಬ ಸದಸ್ಯರ ಜತೆ ಮಾತುಕತೆ ಕಡಿಮೆಯಾಗವುದಕ್ಕೆ ದೊಡ್ಡ ಕಾರಣವೇ ಮೊಬೈಲ್. ಹಾಗಾಗಿ ಇದನ್ನು ಕೊಂಚ ಹೊತ್ತು  ಸ್ವಿಚ್ ಆಫ್ ಮಾಡಿ, ರೊಮ್ಯಾನ್ಸ್ ಗೆ ಸಮಯ ಹೊಂದಿಸಿ.

ಡೇಟ್ ನೈಟ್
ರಾತ್ರಿ ಲೇಟ್ ಆಯಿತೆಂದು ಸುಮ್ಮನೇ ಸಮಯ ಹಾಳುಮಾಡಬೇಡಿ. ಲೇಟ್ ಆಗಿ ಬಂದ ದಿನ ಡೇಟ್ ನೈಟ್ ಅಥವಾ ಕ್ಯಾಂಡಲ್ ಲೈಟ್ ಡಿನ್ನರ್ ಮಾಡಿ. ಇದರಿಂದ ರೊಮ್ಯಾಂಟಿಕ್ ಮೂಡ್ ತಾನಾಗಿಯೇ ಸೃಷ್ಟಿಯಾಗುತ್ತೆ!

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಮುಂದಿನ ಸುದ್ದಿ