Publish Date: Wed, 28 Nov 2018 (08:47 IST)
Updated Date: Wed, 28 Nov 2018 (08:49 IST)
ಬೆಂಗಳೂರು: ಸಂಗಾತಿ ಜತೆ ಯಾವುದೋ ಕಾರಣಕ್ಕೆ ಕಿತ್ತಾಟವಾಗಿರುತ್ತದೆ. ಆದರೆ ಮತ್ತೆ ಒಂದಾಗುವುದು ಹೇಗೆ ಎಂದು ತಲೆಕೆಡಿಸಿಕೊಂಡರೆ ಈ ಟಿಪ್ಸ್ ಫಾಲೋ ಮಾಡಿ.
ಈ ಬಗ್ಗೆ ಪೆನಿಸುಲ್ವೇನಿಯಾದ ವಿವಿಯೊಂದು ಅಧ್ಯಯನ ನಡೆಸಿದ್ದು, ಜಗಳವಾದ ಮೇಲೆ ಒಂದಾಗಬೇಕೆಂದರೆ ಸಂಗಾತಿಯನ್ನು ಅಪ್ಪಿಕೊಳ್ಳಬೇಕು ಎಂದು ಪತ್ತೆ ಮಾಡಿದ್ದಾರೆ!
ಹೌದು ಒಂದು ಬಿಸಿ ಅಪ್ಪುಗೆಯಿಂದ ನಿಮ್ಮ ನಡುವಿನ ವೈಮನಸ್ಯಗಳು ದೂರವಾಗುತ್ತದೆ. ಸಂಬಂಧ ಮತ್ತಷ್ಟು ಹತ್ತಿರವಾಗುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಸುಮಾರು 4000 ಕ್ಕೂ ಅಧಿಕ ಮಂದಿಯ ಮೇಲೆ ಸಮೀಕ್ಷೆ ನಡೆಸಿ ಅವರು ಈ ಸತ್ಯ ಕಂಡುಕೊಂಡಿದ್ದಾರಂತೆ! ಹಾಗಾಗಿ ಮಾಡಿ ನೋಡಿ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.