Select Your Language

Notifications

webdunia
webdunia
webdunia
webdunia

ಸಂಗಾತಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದರೆ ಹೀಗೆ ಮಾಡಿ!

ಸಂಗಾತಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದರೆ ಹೀಗೆ ಮಾಡಿ!
ಬೆಂಗಳೂರು , ಗುರುವಾರ, 23 ಆಗಸ್ಟ್ 2018 (09:40 IST)
ಬೆಂಗಳೂರು: ಕೆಲವೊಮ್ಮೆ ಎಷ್ಟೇ ಬಲವಂತ ಮಾಡಿದರೂ ಲೈಂಗಿಕ ಸಮಾಗಮಕ್ಕೆ ಮೂಡ್ ಇಲ್ಲ ಎನಿಸಿದರೆ ಹತ್ತಿರ ಬರುವ ಸಂಗಾತಿ ಬಳಿ ಅದನ್ನು ಹೇಳಿಕೊಳ್ಳುವುದು ಹೇಗೆ? ಇಲ್ಲಿದೆ ಕೆಲವು ಟಿಪ್ಸ್.

ನಯವಾಗಿ ಹೇಳಿ
ನನಗೆ ಈಗ ಮೂಡ್ ಇಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದರೆ ಇಬ್ಬರ ನಡುವಿನ ಸಂಬಂಧ ಹಾಳಾಗುವುದು ಖಂಡಿತಾ. ನಯವಾಗಿ ತಿಳಿ ಹೇಳಿ.

ಸರಿಯಾದ ಕಾರಣ
ತನಗೆ ಈಗ ಯಾಕೆ ಮಿಲನಕ್ರಿಯೆ ಇಷ್ಟವಿಲ್ಲ ಎಂಬುದಕ್ಕೆ ಸರಿಯಾದ ಕಾರಣ ಕೊಡಿ. ಇದರಿಂದ ಸಂಗಾತಿಯೂ ನಿಮ್ಮ ಕಷ್ಟವನ್ನು ಅರ್ಥ ಮಾಡಿಕೊಳ‍್ಳಬಹುದು.

ಭಿನ್ನ ಆಲೋಚನೆ
ಒಂದು ವೇಳೆ ನೀವು ಹಾಗೂ ಸಂಗಾತಿ ನಡುವೆ ಲೈಂಗಿಕ ಕ್ರಿಯೆ ಬೇರೆ ಬೇರೆ ರೀತಿಯ ಆಲೋಚನೆಗಳಿದ್ದರೆ ಒಟ್ಟಿಗೆ ಕುಳಿತು ಸಮಾಲೋಚಿಸಿ. ಪರಸ್ಪರ ಏನು ಇಷ್ಟ-ಏನು ಕಷ್ಟ ಎನ್ನುವುದನ್ನು ಚರ್ಚಿಸಿ.

ಬದಲಿ ವ್ಯವಸ್ಥೆ
ಒಂದು ವೇಳೆ ಲೈಂಗಿಕ ಕ್ರಿಯೆ ಇಷ್ಟವಿಲ್ಲ ಎಂದಾದರೆ ಆ ಸಮಯಕ್ಕೆ ಇನ್ನೇನಾದರೂ ಕೆಲಸಗಳಿಗೆ ಪ್ಲ್ಯಾನ್ ಮಾಡಿ. ಇದರಿಂದ ಇಬ್ಬರಿಗೂ ಬೇಸರವಾಗಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಸುಂದರ ಮುಖಕ್ಕಾಗಿ ಮನೆಯಲ್ಲಿಯೇ ತಯಾರಿಸಿ ರೋಸ್ ಆಲೋವೆರಾ ಜೆಲ್!!