ಸ್ತನಗಳ ಗಾತ್ರ ಹೆಚ್ಚಿಸುವುದು ಹೇಗೆ?

ಸೋಮವಾರ, 12 ಆಗಸ್ಟ್ 2019 (09:01 IST)
ಬೆಂಗಳೂರು: ಹೆಚ್ಚಿನ ಮಹಿಳೆಯರು ತಮ್ಮ ಸ್ತನಗಳ ಗಾತ್ರದ ಬಗ್ಗೆ ಕೀಳರಿಮೆ ಇಟ್ಟುಕೊಳ್ಳುತ್ತಾರೆ. ತನ್ನ ಸ್ತನಗಳ ಗಾತ್ರ ಕಡಿಮೆಯಿದ್ದರೆ ಲೈಂಗಿಕ ಕ್ರಿಯೆಯಲ್ಲಿ ಸಂಗಾತಿಯನ್ನು ತೃಪ್ತಿಪಡಿಸಲು ಸಾಧ್ಯವಾಗದೇ ಇದ್ದರೆ ಎಂಬ ಆತಂಕ ಕಾಡುತ್ತದೆ.


ಸ್ತನಗಳ ಗಾತ್ರ ಹೆಚ್ಚಿಸಲು ಏನು ಮಾಡಬೇಕು ಎಂಬುದು ಹಲವರ ಚಿಂತೆಯಾಗಿರುತ್ತದೆ. ಸ್ತನಗಳ ಗಾತ್ರ ಹಿಗ್ಗಿಸಲು ನೈಸರ್ಗಿಕವಾಗಿಯೇ ಆ ಭಾಗಕ್ಕೆ ಹೆಚ್ಚಿನ ವ್ಯಾಯಾಮ ಒದಗಿಸುವ ಕೆಲಸ ಮಾಡುವುದು, ಕೊಬ್ಬು, ಅಧಿಕ ಪೌಷ್ಠಿಕಾಂಶವಿರುವ ಆಹಾರ ಸೇವನೆ ಮಾಡುವುದು ಮಾಡಬಹುದು. ಇನ್ನು, ಒಂದು ಹೆರಿಗೆ ಬಳಿಕ ಸಹಜವಾಗಿಯೇ ಮಹಿಳೆಯರಲ್ಲಿ ಸ್ತನಗಳ ಗಾತ್ರ ಹೆಚ್ಚುತ್ತದೆ. ಚಿಂತೆ ಬೇಕಾಗಿಲ್ಲ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಜನನಾಂಗದ ಗಾತ್ರ ಚಿಕ್ಕದು ಎಂಬ ಕೀಳರಿಮೆಯಿದ್ದರೆ ಇಂದೇ ಬಿಟ್ಟುಬಿಡಿ!