ಸೆಕ್ಸ್ ಲೈಫ್ ಕಲರ್ ಫುಲ್ ಮಾಡೋದು ಹೇಗೆ?!

Webdunia
ಶುಕ್ರವಾರ, 16 ಫೆಬ್ರವರಿ 2018 (08:04 IST)
ಬೆಂಗಳೂರು: ಸೆಕ್ಸ್ ಲೈಫ್ ಸಪ್ಪೆಯಾಗಿದ್ದರೆ ಅದನ್ನು ಇಂಟರೆಸ್ಟಿಂಗ್ ಆಗಿಸುವುದು ಹೇಗೆ? ಸಿಂಪಲ್. ಸೆಕ್ಸ್ ಯಾಂತ್ರಿಕವಾಗದಿರಲಿ. ಸ್ವಲ್ಪ ರೊಮ್ಯಾನ್ಸ್ ಮಿಕ್ಸ್ ಮಾಡಿ.
 

ಮಧುರ ಪಿಸು ಮಾತು!
ಮಾತಿನಲ್ಲೇ ಮೋಡಿ ಮಾಡಿ. ಸಂಗಾತಿಯನ್ನು ಸೆಳೆಯಬೇಕೆಂದರೆ ಮಾತಿನಲ್ಲೇ ಗೆಲ್ಲಿ. ನೀನಂದ್ರೆ ಇಷ್ಟ ಎನ್ನುವುದರಿಂದ ಹಿಡಿದು ಹೃದಯಕ್ಕೆ ಹತ್ತಿರವಾಗುಂತಹ ಎಲ್ಲಾ ಮಾತುಗಳನ್ನೂ ಆಡಿ.

ಆಡು ಆಟ ಆಡು
ಮಿಲನ ಕ್ರಿಯೆಗೆ ಮೊದಲು ಕೆಲವು ರೊಮ್ಯಾಂಟಿಕ್ ಆಟಗಳನ್ನು ಆಡಿ. ಇದರಿಂದ ಇಬ್ಬರೂ ಪರಸ್ಪರ ಹತ್ತಿರವಾಗುತ್ತೀರಿ. ಮಾನಸಿಕವಾಗಿ ಹತ್ತಿರವಾದಷ್ಟು ದೈಹಿಕ ಮಿಲನ ಸುಲಭವಾಗುತ್ತದೆ.

ಒಳ್ಳೆ ವಾತಾವರಣ
ದೈಹಿಕ ಮಿಲನಕ್ಕೆ ಮೊದಲು ಒಳ್ಳೆಯ ಸಂಗೀತ ಹಿನ್ನಲೆಯಲ್ಲಿ ತೇಲಿಬರುತ್ತಿರಲಿ. ಲೈಟಾಗಿ ಡ್ಯಾನ್ಸ್ ಮಾಡಿ. ಇದರಿಂದ ರೊಮ್ಯಾಂಟಿಕ್ ಭಾವದಲ್ಲಿ ಮುಳುಗುತ್ತೀರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಹಬ್ಬದ ಋತುವಿನಲ್ಲಿ ತೂಕ ಹೆಚ್ಚಾಗದಂತೆ ಕಾಪಾಡಿಕೊಳ್ಳಲು ಆಹಾರ ಕ್ರಮ ಹೀಗೇ ಅನುಸರಿಸಿ

ಮುಂದಿನ ಸುದ್ದಿ
Show comments