ಗರ್ಭಿಣಿಯಾಗಬೇಕಾದರೆ ಎಷ್ಟು ಸಮಯ ಲೈಂಗಿಕ ಸಂಬಂಧ ನಡೆಸಬೇಕು?

Webdunia
ಸೋಮವಾರ, 8 ಅಕ್ಟೋಬರ್ 2018 (09:03 IST)
ಬೆಂಗಳೂರು: ಮಕ್ಕಳ ಮಾಡಿಕೊಳ್ಳುವುದು ಇತ್ತೀಚೆಗಿನ ದಿನಗಳಲ್ಲಿ ದಂಪತಿಗಳಿಗೆ ಸುಲಭದ ಕೆಲಸವಲ್ಲ. ವಿದೇಶೀ ವಿವಿಯ ಅಧ್ಯಯನವೊಂದರ ಪ್ರಕಾರ ಒಂದು ದಂಪತಿ ಮಗುವಾಗಲು ಎಷ್ಟು ಸಮಯ ಸೆಕ್ಸ್ ಮಾಡಬೇಕೆಂದು ತಿಳಿದುಬಂದಿದೆ.

ಅಧ್ಯಯನದಲ್ಲಿ ಸುಮಾರು 1900 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಇವರ ಪ್ರಕಾರ ಮಗುವಾಗಬೇಕೆಂದು ನಿರ್ಧಾರ ಮಾಡಿದ ಮೇಲೆ ಇವರು ಸುಮಾರು 78 ಬಾರಿ ಸೆಕ್ಸ್ ಮಾಡಿದ್ದಾರಂತೆ. ಅಂದರೆ ಸರಿ ಸುಮಾರು 6 ತಿಂಗಳ ಕಾಲ ಪ್ರಯತ್ನ ನಡೆಸಿದ್ದಾರೆ.

ಈ ಅಧ್ಯಯನದಲ್ಲಿ ಪಾಲ್ಗೊಂಡ ದಂಪತಿ ಪ್ರತಿ ತಿಂಗಳು ಅಂದಾಜು 13 ಬಾರಿ ಸೆಕ್ಸ್ ನಡೆಸಿದ್ದಾರಂತೆ! ಈ ಸಮೀಕ್ಷೆಯಲ್ಲಿ ಪಾಲ್ಗೊಂಡವರು ಹೇಳುವ ಪ್ರಕಾರ ಆತಂಕ, ಒತ್ತಡಗಳ ನಡುವೆ ಸೆಕ್ಸ್ ಮಾಡಿದಾಗ ಯಶಸ್ಸು ಸಿಕ್ಕಿಲ್ಲ! ಸೆಕ್ಸ್ ನ್ನು ಒಂದು ಖುಷಿ ಎಂದು ಪರಿಗಣಿಸಿ ಪ್ರೆಗ್ನೆಂಟ್ ಆಗಲು ಬಯಸಿದವರಿಗೆ ಸಕ್ಸಸ್ ಸಿಕ್ಕಿದೆಯಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಹಬ್ಬದ ಋತುವಿನಲ್ಲಿ ತೂಕ ಹೆಚ್ಚಾಗದಂತೆ ಕಾಪಾಡಿಕೊಳ್ಳಲು ಆಹಾರ ಕ್ರಮ ಹೀಗೇ ಅನುಸರಿಸಿ

ಮುಂದಿನ ಸುದ್ದಿ