Daily Horoscope

ಎಷ್ಟು ಹೊತ್ತು ಬ್ರಶ್ ಮಾಡುವುದು ಸೂಕ್ತ?

Webdunia
ಗುರುವಾರ, 9 ಆಗಸ್ಟ್ 2018 (09:25 IST)
ಬೆಂಗಳೂರು: ಪ್ರತಿದಿನ ಎರಡು ಬಾರಿ ಬ್ರಶ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ನಾವು ಓದಿರುತ್ತೇವೆ. ಆದರೆ ಎಷ್ಟು ಹೊತ್ತು ಬ್ರಶ್ ಮಾಡಬೇಕು ಎಂದು ಗೊತ್ತಿದೆಯಾ?
 

ಎಷ್ಟು ಹೊತ್ತು ಬ್ರಶ್ ಮಾಡಿದರೆ ಹಲ್ಲು ಆರೋಗ್ಯಕರವಾಗಿ, ಸದೃಢವಾಗಿ ಮತ್ತು ಬಿಳುಪಾಗಿರುತ್ತದೆ ಎಂದು ಗೊತ್ತಾ? ಇದಕ್ಕೆ ತಜ್ಞರು ಉತ್ತರಿಸಿದ್ದಾರೆ ನೋಡಿ.

ಕೆಲವರು 30-40 ಸೆಕೆಂಡುಗಳಲ್ಲಿ ಬ್ರಶ್ ಮಾಡುವ ಕೆಲಸ ಮುಗಿಸಿಬಿಡುತ್ತಾರೆ. ಇದು ಅಪಾಯಕಾರಿ. ಕನಿಷ್ಠ ಪಕ್ಷ 2 ರಿಂದ ಮೂರು ನಿಮಿಷವಾದರೂ ನಾವು ಬ್ರಶ್ ಮಾಡಿದರೆ ಹಲ್ಲುಗಳ ಆರೋಗ್ಯ ಚೆನ್ನಾಗಿರುತ್ತದೆ ಎಂದು ದಂತ ವೈದ್ಯರು ಹೇಳುತ್ತಾರೆ. ಮಕ್ಕಳಿಗೆ ಮೂರು ನಿಮಿಷ ಜಾಸ್ತಿಯೆನಿಸಬಹುದು. ಆದರೆ ದೊಡ್ಡವರು ಇದನ್ನು ಪಾಲಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ
Show comments