Select Your Language

Notifications

webdunia
webdunia
webdunia
webdunia

ಲೈಂಗಿಕ ಸುಖ ಬೇಕೆಂದರೆ ಈ ಆಹಾರಗಳನ್ನು ಸೇವಿಸಿ!

ಲೈಂಗಿಕ ಸುಖ ಬೇಕೆಂದರೆ ಈ ಆಹಾರಗಳನ್ನು ಸೇವಿಸಿ!
ಬೆಂಗಳೂರು , ಬುಧವಾರ, 8 ಆಗಸ್ಟ್ 2018 (09:22 IST)
ಬೆಂಗಳೂರು: ಲೈಂಗಿಕ ಜೀವನಕ್ಕೂ ನಮ್ಮ ಆಹಾರ ಪದ್ಧತಿಗೂ ನಂಟು ಇದೆ. ಉತ್ತಮ ಆಹಾರದಿಂದ ಲೈಂಗಿಕ ಸುಖವೂ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು.
 

ಹಾಗಿದ್ದರೆ ನಾವು ಎಂತಹ ಆಹಾರ ಸೇವಿಸಬೇಕು? ಹೆಚ್ಚು ಪೋಷಕಾಂಶಗಳಿರುವ, ಕೊಬ್ಬು, ಸಕ್ಕರೆ ಅಂಶ ಕಡಿಮೆಯಿರುವ ಆಹಾರವನ್ನು ಹೆಚ್ಚು ಸೇವಿಸಿದರೆ ಲೈಂಗಿಕ ಜೀವನವೂ ಚೆನ್ನಾಗಿರುತ್ತದೆ.

ಉದಾಹರಣೆಗೆ ವಾಲ್ ನಟ್, ಬಾದಾಮಿ, ಮೀನು, ಹಣ್ಣುಗಳು, ಸೊಪ್ಪು ತರಕಾರಿಗಳನ್ನು ಹೆಚ್ಚು ಸೇವಿಸಿದರೆ ಉತ್ತಮ. ಅದೇ ರೀತಿ ಝಿಂಕ್, ಮದ್ಯ, ಧೂಮಪಾನದಂತಹ ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದಷ್ಟು ಲೈಂಗಿಕ ಆರೋಗ್ಯ ಚೆನ್ನಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಹೆರಿಗೆಯ ನಂತರ ಸ್ಲಿಮ್ ಅಗಿ ಕಾಣಬೇಕೆ ಇಲ್ಲಿದೆ ನೋಡಿ ಒಂದಷ್ಟು ಸಿಂಪಲ್ ಟಿಪ್ಸ್