Select Your Language

Notifications

webdunia
webdunia
webdunia
webdunia

ಹುಡುಗಿಯರು ಮಿಲನ ಕ್ರಿಯೆಗೆ ರೆಡಿಯಾಗಿದ್ದಾರೆ ಎಂದು ತಿಳಿದುಕೊಳ್ಳುವುದು ಹೇಗೆ ಗೊತ್ತಾ?

ಹುಡುಗಿಯರು ಮಿಲನ ಕ್ರಿಯೆಗೆ ರೆಡಿಯಾಗಿದ್ದಾರೆ ಎಂದು ತಿಳಿದುಕೊಳ್ಳುವುದು ಹೇಗೆ ಗೊತ್ತಾ?
ಬೆಂಗಳೂರು , ಶುಕ್ರವಾರ, 5 ಅಕ್ಟೋಬರ್ 2018 (15:27 IST)
ಬೆಂಗಳೂರು : ಹಾಸಿಗೆಯಲ್ಲಿ ಹುಡುಗಿಯೊಂದಿಗೆ ಸರಸವಾಡುವುದು ಹುಡುಗರಿಗೆ ಬಹಳ  ಕನ್’ಫ್ಯೂಸಿಂಗ್ ಕೆಲಸ. ಹುಡುಗಿ ಮಿಲನಕ್ಕೆ ಸಿದ್ಧವಾಗಿದ್ದಾಳಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಹುಡುಗರು ಒದ್ದಾಡುತ್ತಾರೆ. ಹುಡುಗಿ ನೀಡುವ ಕೆಲ ಸೂಚನೆಗಳ ಮೂಲಕ ಆಕೆಯ ಮನಃಸ್ಥಿತಿಯನ್ನು ಅರಿಯಬಹುದು.


*ಜೋರುಸಿರು ಬಿಡುವುದು:
ಹೆಣ್ಣು ಲೈಂಗಿಕ ಉನ್ಮಾದ ಸ್ಥಿತಿ ತಲುಪುತ್ತಿರುವಾಗ ಆಕೆಯ ಉಸಿರಾಟ ರಭಸವಾಗಿಬಿಡುತ್ತದೆ. ಸ್ವಲ್ಪಮಟ್ಟಿಗೆ ಏದುಸಿರು ಬಿಟ್ಟಂತೆ ಅನಿಸಿತ್ತದೆ. ಆಕೆಯ ಹೃದಯಬಡಿತ ಹೆಚ್ಚಾಗುತ್ತದೆ. ಈಗ ಆಕೆ ಮಿಲನ ಮಹೋತ್ಸವಕ್ಕೆ ಹಾತೊರೆಯುತ್ತಿದ್ದಾಳೆಂಬುದು ಖಚಿತ.

*ದೇಹದಿಂದ ದೇಹಕ್ಕೆ ಒತ್ತುತ್ತಿದ್ದರೆ
ಸೆಕ್ಸ್ ಪೂರ್ವಕ್ರಿಯೆಯಲ್ಲಿ ಮಹಿಳೆ ತನ್ನ ಸಂಗಾತಿಯ ದೇಹಕ್ಕೆ ಒತ್ತಿಕೊಂಡಿರಲು ಮುಂದಾಗಿದ್ದಾಳೆಂದರೆ ಆಕೆ ಮಿಲನಕ್ಕೆ ಸಿದ್ಧಳಿದ್ದಾಳೆಂದೇ ಅರ್ಥ.

*ಕಾಲ್ಬೆರಳು ಮಡಚುವುದು
ಹುಡುಗಿ ಉನ್ಮಾದ ಸ್ಥಿತಿಗೆ ಏರಿದಾಗ ಆಕೆ ತನ್ನ ಕಾಲಿನ ಬೆರಳುಗಳನ್ನು ಮಡಚಲು ಯತ್ನಿಸುತ್ತಾಳೆ.


* ಬಿಗಿಹಿಡಿತ:
ಹುಡುಗಿ ನಿಮ್ಮ ದೇಹವನ್ನು ಬಿಗಿಯಾಗಿ ಹಿಡಿಯುತ್ತಿದ್ದರೆ ಆಕೆ ಸಂಭೋಗಕ್ಕೆ ತನು-ಮನವನ್ನು ತೆರೆದಿಟ್ಟಿದ್ದಾಳೆಂದು ಅರ್ಥೈಸಿಕೊಳ್ಳಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇದನ್ನು ಸೇವಿಸುತ್ತಿದ್ದರೆ ಸ್ತನ ಕ್ಯಾನ್ಸರ್ ಅಪಾಯ ಖಂಡಿತಾ!