ಚಳಿಗಾಲದಲ್ಲಿ ಪುರುಷರ ಗುಪ್ತಾಂಗ ಗಾತ್ರ ಬದಲಾವಣೆಗೆ ಕಾರಣವೇನು?

ಸೋಮವಾರ, 1 ಏಪ್ರಿಲ್ 2019 (11:44 IST)
ಬೆಂಗಳೂರು: ಚಳಿಗಾಲ ಎಂಬುದು ಲೈಂಗಿಕ ಜೀವನ ಮತ್ತು ಲೈಂಗಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನಕಾರರು ಅಭಿಪ್ರಾಯಪಡುತ್ತಾರೆ.


ಅದರಲ್ಲೂ ವಿಶೇಷವಾಗಿ ಪುರುಷರ ಜನನಾಂಗದ ಗಾತ್ರ ಬದಲಾವಣೆಗೆ ಚಳಿಗಾಲ ಕಾರಣವಾಗುತ್ತದಂತೆ. ಚಳಿಗಾಲದಲ್ಲಿ ಪುರುಷರ ಶಿಷ್ನ ಅಥವಾ ಜನನಾಂಗ ಚಿಕ್ಕದಾಗಿ ಕಾಣಬಹುದು ಎಂದು ತಜ್ಞರು ಹೇಳುತ್ತಾರೆ.

ಅದಕ್ಕೆ ಕಾರಣವೇನೆಂದರೆ, ಚಳಿ ವಾತಾವರಣದಲ್ಲಿ ಜನನಾಂಗದ ರಕ್ತ ನಾಳಗಳು ಚಟುವಟಿಕೆ ನಿಲ್ಲಿಸುತ್ತವೆ. ಹೀಗಾಗಿ ಆ ವಾತಾವರಣದಲ್ಲಿ ಜನನಾಂಗಕ್ಕೆ ರಕ್ತ ಪೂರೈಕೆ ಕಡಿಮೆಯಾಗುತ್ತದೆ. ಸಹಜವಾಗಿ ಇದರಿಂದಾಗಿ ಜನನಾಂಗ ಚಿಕ್ಕದಾಗಿ ಕಾಣುತ್ತದೆ ಮತ್ತು ಲೈಂಗಿಕ ಸಾಮರ್ಥ್ಯವೂ ಕಡಿಮೆ ಆಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಉಪ್ಪು, ಹುಳಿ, ಖಾರ ಸೇವಿಸಿದರೆ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತಾ?!