ಪ್ರಿಯತಮನಿಗೆ ಬೇಸರವಾಗದ ಹಾಗೆ ಲೈಂಗಿಕ ಕ್ರಿಯೆಗೆ ನೋ ಹೇಳುವುದು ಹೇಗೆ?

Webdunia
ಮಂಗಳವಾರ, 17 ಜುಲೈ 2018 (09:02 IST)
ಬೆಂಗಳೂರು: ಕೆಲವೊಮ್ಮೆ ಮಹಿಳೆಯರಿಗೆ ಲೈಂಗಿಕ ಸುಖ ಬೇಡವೆನಿಸಬಹುದು. ಆ ಸಂದರ್ಭದಲ್ಲಿ ತನ್ನ ಬಳಿಗೆ ಬರುವ ಪುರುಷ ಸಂಗಾತಿಗೆ ನೋವಾಗದಂತೆ ನೋ ಹೇಳುವುದು ಹೇಗೆ? ಇಲ್ಲಿದೆ ಉಪಾಯ!
 

ಕೋಪಗೊಳ್ಳಬೇಡಿ
ರತಿ ಸುಖದ ಮೂಡ್ ಇಲ್ಲದೇ ಹೋದಾಗ ಆತನಲ್ಲಿ ಕೋಪದಿಂದ ಅಥವಾ ಖಡಾಖಂಡಿತವಾಗಿ ನನಗೆ ಇಷ್ಟವಿಲ್ಲ ಎಂದು ಹೇಳಬೇಡಿ. ಇದರಿಂದ ಆತನಿಗೆ ಬೇಸರವಾಗಬಹುದು. ಮೃದುವಾಗಿಯೇ ಹೇಳಿ ಕನ್ವಿನ್ಸ್ ಮಾಡಿ.

ಸರಿಯಾದ ಕಾರಣ
ಸಂಗಾತಿ ಜತೆ ಮುಕ್ತವಾಗಿ ಮಾತನಾಡಿ. ನಿಮಗೆ ಆ ಕ್ಷಣದಲ್ಲಿ ಯಾವ ಕಾರಣಕ್ಕೆ ಲೈಂಗಿಕ ಸುಖ ಬೇಡ ಎನಿಸುತ್ತದೆ ಎಂಬುದಕ್ಕೆ ಸರಿಯಾದ ಕಾರಣ ಕೊಡಿ. ಆತ ಅರ್ಥ ಮಾಡಿಕೊಳ್ಳಬಹುದು.

ನಿಮ್ಮ ಇಷ್ಟವೇನೆಂದು ಹೇಳಿ
ಕೆಲವೊಮ್ಮೆ ಪುರುಷ ಸಂಗಾತಿ ನಿಮ್ಮ ಬಳಿ ಲೈಂಗಿಕ ವಿಚಾರದಲ್ಲಿ ನಡೆದುಕೊಳ್ಳುವ ರೀತಿ ನಿಮಗೆ ಇಷ್ಟವಾಗದೇ ಇರಬಹುದು. ಅದನ್ನು ಮುಕ್ತವಾಗಿ ಹೇಳಿ, ನಿಮಗೇನು ಇಷ್ಟವಾಗುತ್ತದೆ ಎಂಬುದನ್ನು ಹಂಚಿಕೊಳ್ಳಿ.

ಬೇರೆ ಕಡೆ ಹೋಗಿ!
ಒಂದು ವೇಳೆ ನೀವು ಮೂಡ್ ನಲ್ಲಿ ಇಲ್ಲದೇ ಹೋದರೆ, ಸಂಗಾತಿ ಜತೆಗೆ ಒಂದು ವಾಕ್ ಹೋಗಿ, ಆತನ ಮನಸ್ಸು ಬದಲಾಯಿಸಿ. ಅಥವಾ ಏಕಾಂತ ಸ್ಥಳದಲ್ಲಿ ಕುಳಿತು ಆತನ ಜತೆ ರೊಮ್ಯಾಂಟಿಕ್ ಆಗಿ ಮಾತನಾಡುತ್ತಿರಿ. ಇದರಿಂದ ಇಬ್ಬರಿಗೂ ಬೇಸರವಾಗಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ