Select Your Language

Notifications

webdunia
webdunia
webdunia
webdunia

ಕಿವಿ ನೋವಿಗೆ ಮನೆಮದ್ದು

ಕಿವಿ
ಕಿವಿನೋವು ಹೆಚ್ಚಿನ ಜನರಲ್ಲಿ ಕಂಡುಬರುತ್ತದೆ. ಇದರ ನೋವು ಹಲ್ಲು ನೋವಿನಂತೆ ಜೀವ ಹಿಂಡುತ್ತದೆ. ಕಿವಿಯಲ್ಲಿ ನೋವು, ಗಾಯವಾಗಿದ್ದರೆ, ಕಿವಿ ಸೋಂಕು ಆಗಿದ್ದರೆ ನಾವು ವೈದ್ಯರ ಬಳಿ ಹೋಗುತ್ತೆವೆ.


ಅದನ್ನು ಮನೆಮದ್ದಿನಿಂದಲೂ ಕೂಡ ಹೋಗಲಾಡಿಸಬಹುದು. ಹೇಗೆಂದರೆ ಶುದ್ದವಾದ ಹಸುವಿನ ತುಪ್ಪ 10ಎಂ.ಲ್, 3 ಎಸಳು ಬೆಳ್ಳುಳ್ಳಿ ಇದಕ್ಕೆ ಬೇಕು. ಒಂದು ಬಾಣಲೆಯಲ್ಲಿ ಶುದ್ದವಾದ ಹಸುವಿನ ತುಪ್ಪ ಹಾಕಿ  ಅದಕ್ಕೆ 3 ಎಸಳು ಬೆಳ್ಳುಳ್ಳಿ ಹಾಕಿ, ಬೆಳ್ಳುಳ್ಳಿ ಕೆಂಪಗಾಗುವವರೆಗು ಪ್ರೈ ಮಾಡಿ. ನಂತರ ಅದು ಉಗುರು ಬಿಸಿ ಇದ್ದಾಗ ಬೆಳ್ಳುಳ್ಳಿಯನ್ನು ಹೊರತೆಗೆದು  ಆ ತುಪ್ಪವನ್ನು 2 ಅಥವಾ 3 ಹನಿ ಕಿವಿಗೆ ಹಾಕಿ ಹತ್ತಿ ಉಂಡೆ ಇಟ್ಟುಕೊಳ್ಳಿ. ಇದನ್ನು 20,ಅಥವಾ 25 ದಿನ ಮಾಡಿದ್ರೆ ನೋವು ಮಾಯವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ಮೇಲಿನ ಕೂದಲು ತೆಗೆಯಲು ಸುಲಭ ಪರಿಹಾರ