Select Your Language

Notifications

webdunia
webdunia
webdunia
webdunia

ಗರ್ಭಾವಸ್ಥೆಯಲ್ಲಿ ಮೂಡುವ ಮೊಡವೆಗಳ ಸಮಸ್ಯೆಗೆ ಇಲ್ಲಿದೆ ಮನೆಮದ್ದು

ಗರ್ಭಾವಸ್ಥೆಯಲ್ಲಿ ಮೂಡುವ ಮೊಡವೆಗಳ ಸಮಸ್ಯೆಗೆ ಇಲ್ಲಿದೆ ಮನೆಮದ್ದು
ಬೆಂಗಳೂರು , ಸೋಮವಾರ, 4 ನವೆಂಬರ್ 2019 (07:35 IST)
ಬೆಂಗಳೂರು : ಮಹಿಳೆಯರು ಗರ್ಭಾವಸ್ಥೆಯಲ್ಲಿ ಹಾರ್ಮೋನ್ ನಿಂದ ಮೊಡವೆಗಳ ಸಮಸ್ಯೆಯಿಂದ ಬಳಲುತ್ತಾರೆ. ಆದರೆ  ಈ ವೇಳೆ ಅವರ ಚರ್ಮ ತುಂಬಾ ಸೂಕ್ಷ್ಮವಾಗಿರುವುದರಿಂದ ಇದಕ್ಕೆ ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸಿದರೆ ಹಾನಿಯುಂಟಾಗುವ ಸಂಭವವಿರುತ್ತದೆ. ಆದ್ದರಿಂದ ಈ ಮೊಡವೆ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ




*ನಿಂಬೆ ಹಣ್ಣು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವುದರಿಂದ ಇದನ್ನು ಮೊಡವೆ ಮೇಲೆ ಹಚ್ಚುವುದರಿಂದ ಮೊಡವೆ ಬೇಗನೆ ವಾಸಿಯಾಗುತ್ತದೆ.


*ತೆಂಗಿನೆಣ್ಣೆಯಲ್ಲಿ ನೈಸರ್ಗಿಕವಾದ ರೋಗ ನಿರೋಧಕ ಶಕ್ತಿ ಹಾಗೂ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಗುಣವಿರುವುದರಿಂದ ಇದನ್ನು ಮೊಡವೆ ಮೇಲೆ ಹಚ್ಚಿದರೆ ಅದು ಬೇಗ ನಿವಾರಣೆಯಾಗುತ್ತದೆ.


*ಜೇನುತುಪ್ಪ ನಂಜಿನ ಅಂಶವನ್ನು ತೆಗೆದುಹಾಕುವುದರಿಂದ ಮೊಡವೆಗಳಿಗೆ ಇದನ್ನು ಹಚ್ಚಿದರೆ ಅದು ಬೇಗ ಕಡಿಮೆಯಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಾವಸ್ಥೆಯಲ್ಲಿ ಈರುಳ್ಳಿ ಸೇವನೆ ಒಳ್ಳೆಯದೇ?