ಗುಪ್ತಾಂಗ ಕೈಯಲ್ಲಿ ಹಿಡಿಯೋ ವೈಶ್ಯ

Webdunia
ಶುಕ್ರವಾರ, 27 ಸೆಪ್ಟಂಬರ್ 2019 (12:54 IST)
ಪ್ರಶ್ನೆ: ನಾನು ವೇಶ್ಯೆಯೊಂದಿಗೆ ಸಂಭೋಗ ಬೆಳೆಸಿದ ವೇಳೆ ಕಾಂಡೋಮ್ ಬಳಸಿದ್ದೆ. ಆದರೆ ವೇಳೆ ಆಕೆಯನ್ನು ತಬ್ಬಿಕೊಂಡು ಮುದ್ದಾಡಿದೆ. ಕಾಂಡೋಮ್ ನ್ನ ವೈಶ್ಯೆಯೇ ನನಗೆ ಹಾಕಿದ್ದಾಳೆ.

ನನ್ನ ಗುಪ್ತಾಂಗವನ್ನು ನಿಮಿರಿಸಿದ ನಂತರ ಗುಪ್ತಾಂಗ ಕೈಯಲ್ಲಿ ಹಿಡಿದ ವೈಶ್ಯ ಕಾಂಡೋಮ್ ತೊಡಿಸಿದ್ದಾಳೆ. ಗುಪ್ತಾಂಗವನ್ನ ವೈಶ್ಯೆ ಹಿಡಿದಿದ್ದರಿಂದಾಗಿ ಹೆಚ್..ವಿ ತಗಲುವ ಸಾಧ್ಯತೆ ಇದೆಯೇ?



ಉತ್ತರ: ವೈಶ್ಯೆಯ ಕೈಗೆ ಗಾಯಗಳಾಗಿದ್ದರೆ ಅಥವಾ ನೀವು ಆಕೆಯನ್ನು ಮುಟ್ಟಿದ ಸ್ಥಳಗಳಲ್ಲಿ ಗಾಯಗಳಾಗಿದ್ದರೆ ನೀವು ಹೆಚ್.ಐ.ವಿ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ.

ಆದರೆ ಅಲ್ಲಿ ಯಾವುದೇ  ಗಾಯಗಳಿಲ್ಲವಾದರೆ ನೀವು ಚಿಂತಿಸುವ ಅಗತ್ಯವಿಲ್ಲ. ನೀವು ವೈದ್ಯರನ್ನು ಭೇಟಿ ಮಾಡಿದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ