Select Your Language

Notifications

webdunia
webdunia
webdunia
webdunia

ಕೆ.ಹೆಚ್.ಮುನಿಯಪ್ಪರನ್ನ ಸೋಲಿಸಿದೋನೆ ನಾನು ಎಂದ ಶಾಸಕ

ಸಿದ್ದರಾಮಯ್ಯ
ಕೇಂದ್ರ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪರನ್ನ ಲೋಕಸಭೆ ಚುನಾವಣೆಯಲ್ಲಿ ಸೋಲಿಸಿದ್ದು ನಾನೇ.

ಮುನಿಯಪ್ಪರ ಸೋಲಿಗೆ ಕಾರಣ ನಾನೇ ಆಗಿದ್ದೇನೆ. ಹೀಗಂತ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಹೇಳಿಕೊಂಡಿದ್ದಾರೆ.

ಸಿದ್ದರಾಮಯ್ಯ ಮಾಡಿರೋ ಆರೋಪಕ್ಕೆ ಪ್ರತಿಕ್ರಿಯಿಸಿರೋ ಶ್ರೀನಿವಾಸಗೌಡ ನನ್ನ ಸೋಲಿಗೆ ಈ ಹಿಂದೆ ಕಾರಣರಾಗಿದ್ದ ಮುನಿಯಪ್ಪರಿಗೆ ಸೋಲಿನ ರುಚಿ ತೋರಿಸಿದ್ರಲ್ಲಿ ತಪ್ಪೇನಿಲ್ಲ ಅಂತಂದ್ರು.

ಹಳ್ಳಿ ಹಳ್ಳಿಗಳಿಗೆ ತೆರಳಿ ಮುನಿಯಪ್ಪ ವಿರುದ್ಧ ಪ್ರಚಾರ ಮಾಡಿದ್ದೇನೆ. ಹೀಗಂತ ಶ್ರೀನಿವಾಸಗೌಡ ಹೇಳಿಕೆ ನೀಡಿರೋದು ಇದು ಜೆಡಿಎಸ್ ಗೆ ತಲೆ ನೋವಿಗೆ ಕಾರಣವಾಗುವ ಸಾಧ್ಯತೆಯಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಮೋಟಾರು ವಾಹನ ಕಾಯ್ದೆ ಕುರಿತಾದ ಈ ಸುದ್ದಿ ಸುಳ್ಳು: ನಿತಿನ್ ಗಡ್ಕರಿ