Webdunia - Bharat's app for daily news and videos

Install App

ಸಂಭೋಗ ಶಕ್ತಿ ಹೆಚ್ಚಾಗಬೇಕೆ ಇಲ್ಲಿದೆ ನೋಡಿ ಸುಲಭವಾದ ಮನೆಮದ್ದು

Webdunia
ಮಂಗಳವಾರ, 19 ಡಿಸೆಂಬರ್ 2017 (08:24 IST)
ಬೆಂಗಳೂರು: ಕೆಟ್ಟ ಕೆಟ್ಟ ಚಟಗಳಿಂದ ಪುರುಷರು ತಮ್ಮ ಹಾರ್ಮೋನು ವೃದ್ಧಿಯನ್ನು ತಾವಾಗಿಯೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದು ಮಕ್ಕಳಾಗದೆ ಬಂಜೆತನಕ್ಕೆ ಕಾರಣವಾಗುತ್ತಿದೆ. ಹಾಗಾದ್ರೆ ವೀರ್ಯಾಣು ಹೆಚ್ಚಿಸಲು ಸರಳ ಮನೆಮದ್ದು ಇಲ್ಲಿದೆ.


ಕೆಂಪು ಮೂಲಂಗಿಯ ಪಲ್ಯ ಮಾಡಿ ತಿಂದರೆ ವೀರ್ಯ  ಹೆಚ್ಚಾಗುವುದರ ಜೊತೆಗೆ ಸಂಭೋಗ ಶಕ್ತಿಯನ್ನು ಹೆಚ್ಚಿಸುತ್ತದೆ. ನುಗ್ಗೆ ಹೂವನ್ನು ಹಾಲಿನಲ್ಲಿ ಬೇಯಿಸಿ ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿಯುತ್ತಿದ್ದರೆ ಲೈಂಗಿಕ ಶಕ್ತಿ ಹೆಚ್ಚುತ್ತದೆ. ಎಳನೀರಿಗೆ ಜೇನುತುಪ್ಪ ಸೇರಿಸಿ ದಿನವೂ ಕುಡಿಯುತ್ತಾ ಬಂದರೆ ನರ ದೌರ್ಬಲ್ಯ ನಿವಾರಣೆಯಾಗುವುದರ ಜೊತೆಗೆ ವೀರ್ಯವನ್ನು ಹೆಚ್ಚಿಸುತ್ತದೆ.


 ಉದ್ದಿನ ಬೆಳೆಯನ್ನು ನೆನೆಸಿ ತುಪ್ಪದಲ್ಲಿ ಹುರಿದು ತಿಂದರೆ ವೀರ್ಯ ಹೆಚ್ಚಾಗುತ್ತದೆ. ಮೊಸರು ಅಥವಾ ಮಜ್ಜಿಗೆಗೆ ಉಪ್ಪು ಸೇರಿಸಿ ಕುಡಿಯುವುದರಿಂದ ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ ಜೊತೆಗೆ ಅಜೀರ್ಣ ಕೂಡ ನಿವಾರಣೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನುಗ್ಗೆ ಸೊಪ್ಪನ್ನು ನಾನ್‌ವೆಜ್ ಪ್ರಿಯರು ಈ ರೀತಿ ಟ್ರೈ ಮಾಡಲೇ ಬೇಕು

ಮಕ್ಕಳಲ್ಲಿನ ಮೊಬೈಲ್ ಗೀಳನ್ನು ಬಿಡಿಸುವ ಸುಲಭ ವಿಧಾನ ಇಲ್ಲಿದೆ

ಈರುಳ್ಳಿ ಕಟ್‌ ಮಾಡಿ ಫ್ರಿಡ್ಜ್‌ನಲ್ಲಿಡುವ ಅಭ್ಯಾಸ ಇದ್ರೆ ಈ ಸುದ್ದಿ ಓದಲೇ ಬೇಕು

ಬೆಕ್ಕು ಕಚ್ಚಿದ್ರೆ ಎಷ್ಟು ಡೇಂಜರ್, ಏನೆಲ್ಲಾ ಲಕ್ಷಣಗಳಿರುತ್ತವೆ ನೋಡಿ

ಡಾ.ಪದ್ಮಿನಿ ಪ್ರಸಾದ ಪ್ರಕಾರ ಮುಟ್ಟಿನ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಯಾವ ಸಮಸ್ಯೆ ಡೇಂಜರ್‌ ಗೊತ್ತಾ

ಮುಂದಿನ ಸುದ್ದಿ