Select Your Language

Notifications

webdunia
webdunia
webdunia
webdunia

ಚಳಿಗಾಲದಲ್ಲಿ ಕಾಡುವ ಈ ರೋಗಕ್ಕೆ ಇಲ್ಲಿದೆ ನೋಡಿ ಮನೆಮದ್ದು

ಚಳಿಗಾಲದಲ್ಲಿ ಕಾಡುವ ಈ ರೋಗಕ್ಕೆ ಇಲ್ಲಿದೆ ನೋಡಿ ಮನೆಮದ್ದು
ಬೆಂಗಳೂರು , ಭಾನುವಾರ, 25 ಅಕ್ಟೋಬರ್ 2020 (10:03 IST)
ಬೆಂಗಳೂರು : ಈಗ ಚಳಿಗಾಲ ಶುರುವಾಗಿದೆ. ವಾತಾವರಣ ತಂಪಾಗಿರುವುದರಿಂದ ಕೆಲವರಿಗೆ ಕಫದ  ಸಮಸ್ಯೆ, ಉಸಿರಾಟದ ಸಮಸ್ಯೆ ಕಾಡುತ್ತದೆ. ಅಂತವರು ಈ ಮನೆಮದ್ದನ್ನು ಬಳಸಿ.

ಇಂಗಿನಲ್ಲಿ ಆಸ್ಪಟಿಡಾ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ, ಉರಿಯೂತದ ಗುಣಗಳಿವೆ. ಆದಕಾರಣ ಪ್ರತಿದಿನ  1 ಲೋಟ ಬೆಚ್ಚಗಿರುವ ನೀರಿಗೆ ½ ಚಮಚ  ಇಂಗಿನ ಪುಡಿ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರಿಂದ ಚಳಿಗಾಲದಲ್ಲಿ ಉಂಟಾಗುವ ಶೀತ, ಕಫ ಕಟ್ಟಿಕೊಳ್ಳುವ ಸಮಸ್ಯೆ ಹಾಗೂ ಉಸಿರಾಟದ ಸಮಸ್ಯೆ ದೂರವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ಅಂದ ಹೆಚ್ಚಾಗಲು ಈ ಫೇಸ್ ಪ್ಯಾಕ್ ಬಳಸಿ ನೋಡಿ