Webdunia - Bharat's app for daily news and videos

Install App

ಕಡಲೆ ಬೀಜದ ಸಲಾಡ್

Webdunia
ಬುಧವಾರ, 22 ಜುಲೈ 2020 (08:58 IST)
Normal 0 false false false EN-US X-NONE X-NONE

ಬೆಂಗಳೂರು : ಕಡಲೆಬೀಜ ಆರೋಗ್ಯಕ್ಕೆ ತುಂಬಾ ಉತ್ತಮ. ಆದಕಾರಣ ಈ ಕಡಲೆಬೀಜದಿಂದ ಸಲಾಡ್ ತಯಾರಿಸಿ ತಿಂದರೆ ಆರೋಗ್ಯವಂತರಾಗಿರುತ್ತೀರಿ.

1ಕಪ್ ಕಡಲೆ ಬೀಜ, 2 ಕಪ್ ನೀರು, ಉಪ್ಪು, ಅರಶಿನ ಹಾಕಿ ಕುಕ್ಕರ್ ನಲ್ಲಿ 2 ಮಿಶಲ್ ಹಾಕಿ ಬೇಯಿಸಿ. ಬಳಿಕ ಅದನ್ನು ಸೋಸಿ ಅದಕ್ಕೆ ಈರುಳ್ಳಿ, ಟೊಮೆಟೊ, ತುರಿದ ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಉಪ್ಪು, ಖಾರದ ಪುಡಿ, ನಿಂಬೆರಸ, ತೆಂಗಿನಕಾಯಿ ತುರಿ 3 ಚಮಚ, ಸ್ವಲ್ಪ ಎಣ್ಣೆ  ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಕಡಲೆಬೀಜದ ಸಲಾಡ್ ರೆಡಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

International Women's Day: ನಿಮ್ಮ ಜೀವನದ ವಿಶೇಷ ಮಹಿಳೆಗೆ ಈ ರೀತಿ ಗಿಫ್ಟ್ ಮಾಡಿ

ಬೇಸಿಗೆಯಲ್ಲಿ ಮೈ ಕೈ ನೋವಾಗುತ್ತಿದೆಯೇ ಇದಕ್ಕೆ ಈ ಕಾರಣವೂ ಇರಬಹುದು

ಬೇಸಿಗೆಯಲ್ಲಿ ನುಗ್ಗೆಕಾಯಿ ಸೇವನೆ ಮಾಡಬಹುದೇ

ಬೆಳಿಗ್ಗೆ ಜೀರಿಗೆ ನೀರು ಕುಡಿಯುವುದರಿಂದ ಅನೇಕ ಪ್ರಯೋಜನ

ನಿಮ್ಮ ಆಹಾರದಲ್ಲಿ ಇದು ಇದ್ದರೆ ಹೀಮೋಗ್ಲೋಬಿನ್ ಸಮಸ್ಯೆಗೆ ಸಿಗುತ್ತೆ ಮುಕ್ತಿ

ಮುಂದಿನ ಸುದ್ದಿ
Show comments