Select Your Language

Notifications

webdunia
webdunia
webdunia
webdunia

ಉತ್ತಮ ಆರೋಗ್ಯಕ್ಕೆ ಲೆಮನ್ ಟೀ ಬೇಕೇ ಬೇಕು

ಆರೋಗ್ಯ
ಚಳಿಗಾಲದಲ್ಲಿ ಕಂಡುಬರುವ ಶೀತ ,ನೆಗಡಿ, ಕೆಮ್ಮು, ಎದೆ ಕಟ್ಟುವಿಕೆ, ಮೂಗು ಕಟ್ಟುವುದು ಕಫ ಇತ್ಯಾದಿ ಸಮಸ್ಯೆಗಳಿಗೆ ಲೆಮನ್ ಟೀ ಕುಡಿಯುವುದರಿಂದ ಪರಿಹಾರ ಸಿಗುತ್ತದೆ.
ಹೀಗಾಗಿ ಲೆಮನ್ ಟೀ ಮಾಡುವ ಸುಲಭ ವಿಧಾನ ನಿಮಗಾಗಿ.

ಬೇಕಾಗುವ ಸಾಮಗ್ರಿಗಳು

* ನಿಂಬೆಹಣ್ಣು- 1
* ಚಹಾ ಪುಡಿ- 2 ಚಮಚ
* ಜೇನು ತುಪ್ಪ- 2 ಚಮಚ 

ಮಾಡುವ ವಿಧಾನ

* ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಲು ಇಟ್ಟುಕೊಳ್ಳಬೇಕು.
* ನೀರು ಕುದಿಯಲು ಪ್ರಾರಂಭವಾಗುತ್ತಿದ್ದಂತೆ ಚಹಾ ಪುಡಿ ಹಾಕಿ ಸ್ವಲ್ಪ ಕುದಿಸಿಕೊಂಡು ಸ್ಟೋವ್ ಆಫ್ ಮಾಡಬೇಕು. 
* ನಂತರ ಇದಕ್ಕೆ ಜೇನುತುಪ್ಪ, ನಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ ಮಾಡಬೇಕು.
* ನಂತರ ಚಹಾವನ್ನು ಸೊಸಿಕೊಂಡು ಬಿಸಿ ಬಿಸಿ ಇರುತ್ತಿದ್ದಂತೆ ಚಹಾವನ್ನು ಕುಡಿದರೆ ಸಖತ್ ಟೇಸ್ಟ್ ಆಗಿರುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ತಿಂಗಳಿಗೆ ಸರಿಯಾಗಿ ಮುಟ್ಟಾಗುತ್ತಿಲ್ಲವೇ?