ಹುಡುಗಿಯರೇ ನಿಮ್ಮ ಋತುಚಕ್ರ ಅಸಮರ್ಪಕವಾಗಿರುವುದಕ್ಕೆ ಇದು ಕೂಡ ಕಾರಣವಂತೆ!

Webdunia
ಸೋಮವಾರ, 12 ಫೆಬ್ರವರಿ 2018 (06:46 IST)
ಬೆಂಗಳೂರು : ಹೌದು. ಮಲಿನಗೊಂಡಿರುವ ವಾಯುವನ್ನು ಉಸಿರಾಡಿದರೆ ಟೀನೇಜ್‌ ಹುಡುಗಿಯರಲ್ಲಿ ಇರೆಗ್ಯುಲರ್‌ ಮೆನ್‌ಸ್ಟ್ರುವಲ್‌ ಸಮಸ್ಯೆ ಕಂಡು ಬರುತ್ತದೆ ಎಂದು ಒಂದು ಸಂಶೋಧನೆಯೊಂದು ಇತ್ತೀಚಿಗೆ ತಿಳಿಸಿದೆ. ಅಷ್ಟೇ ಅಲ್ಲ ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಅಂಧರೆ ಇನ್‌ಫರ್ಟಿಲಿಟಿ, ಮೆಟಬಾಲಿಕ್‌ ಸಿಂಡ್ರೋಮ್‌ ಮತ್ತು ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್‌ ಸಮಸ್ಯೆ ಕಾಡುತ್ತದೆ.


ಸಂಶೋಧನೆಯೊಂದರ ಪ್ರಕಾರ 14 ರಿಂದ 18 ವರ್ಷದೊಳಗಿನ ಹುಡುಗಿಯರು ಮಾಲಿನ್ಯಗೊಂಡ ವಾಯುವನ್ನು ಉಸಿರಾಡಿದರೆ ಇದರಿಂದ ಋತುಚಕ್ರ ಇರ್ರೆಗ್ಯುಲರ್‌  ಆಗುತ್ತದೆ. ಮಾಲಿನ್ಯದಲ್ಲಿರುವ ಕೆಲವೊಂದು ಅಂಶಗಳು ಹಾರ್ಮೋನಲ್‌ ಸಮಸ್ಯೆಯನ್ನು ಉಂಟು ಮಾಡುತ್ತದೆ. ಒಂದು ಬಾರಿ ಹಾರ್ಮೋನ್‌ ಬದಲಾವಣೆ ಕಂಡುಬಂದರೆ ಇದರಿಂದ ಋತುಚಕ್ರ ಅಸಮರ್ಪಕವಾಗುತ್ತದೆ.



ವಾಯು ಮಾಲಿನ್ಯದಿಂದ ಮಾತ್ರವಲ್ಲ ಹೆಚ್ಚಾದ ತೂಕ, ತಪ್ಪಾದ ಆಹಾರ ಕ್ರಮ, ಸರಿಯಾದ ಶಾರೀರಿಕ ವ್ಯಾಯಾಮ ಮಾಡದೆ ಇದ್ದರೆ ಹಾಗೂ ಲೈಫ್‌ಸ್ಟೈಲ್‌ ಚೆನ್ನಾಗಿ ಇರದೆ ಇದ್ದರೆ ಆವಾಗಲೂ ಪಿರಿಯಡ್ಸ್‌ ಲೇಟ್‌ ಆಗಿ ಆಗುತ್ತದೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಮುಂದಿನ ಸುದ್ದಿ
Show comments