Select Your Language

Notifications

webdunia
webdunia
webdunia
webdunia

ನಿಮ್ಮ ಆದಾಯ ಹೆಚ್ಚಾಗಲು ಇದನ್ನು ಉಡುಗೊರೆಯಾಗಿ ನೀಡಿ

ನಿಮ್ಮ ಆದಾಯ ಹೆಚ್ಚಾಗಲು ಇದನ್ನು ಉಡುಗೊರೆಯಾಗಿ ನೀಡಿ
ಬೆಂಗಳೂರು , ಸೋಮವಾರ, 28 ಡಿಸೆಂಬರ್ 2020 (07:13 IST)
ಬೆಂಗಳೂರು :  ನಾವು ಎಷ್ಟೇ ಕಷ್ಟ ಪಟ್ಟು ದುಡಿದರೂ ಆ ಹಣ ನಮ್ಮ ಕೈಯಲ್ಲಿ ಉಳಿಯದೆ ಖರ್ಚಾಗಿ ಹೋಗುತ್ತದೆ. ಹಾಗಾಗಿ ಈ ಹಣಗಳು ಮರಳಿ ಪಡೆಯಲು, ನಿಮ್ಮ ಆದಾಯ ಹೆಚ್ಚಾಗಲು ಈ ನಿಯಮ ಪಾಲಿಸಿ.

ಕೆಲವೊಮ್ಮೆ ಹುಟ್ಟುಹಬ್ಬಕ್ಕೆ, ಮದುವೆ ವಾರ್ಪಿಕೋತ್ಸವ, ಪಾರ್ಟಿಗಳ ವೇಳೆ ನಮ್ಮ ಗೆಳೆಯರಿಗೆ ಉಡುಗೊರೆಗಳನ್ನು ಕೊಡುತ್ತೇವೆ.  ಆ ವೇಳೆ ಜೇಡಿ ಮಣ್ಣಿನಿಂದ ಮಾಡಿದ ವಿಗ್ರಹಗಳನ್ನು ಉಡುಗೊರೆಯಾಗಿ ನೀಡಿದರೆ ಅಥವಾ ಪಡೆದರೆ  ಬಹಳ ಶುಭವೆಂದು ಹೇಳಲಾಗುತ್ತದೆ. ಇದರಿಂದ ನಿಮ್ಮ ಕೈಲ್ಲಿ ಹಣ ದುಪ್ಪಟ್ಟಾಗುತ್ತದೆ, ನಿಮ್ಮ ಆದಾಯ ಹೆಚ್ಚಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ಕೂದಲನ್ನು ಹೀಗೆ ಕಲರ್ ಮಾಡಿ