Publish Date: Sat, 26 Dec 2020 (08:38 IST)
Updated Date: Sat, 26 Dec 2020 (08:40 IST)
ಬೆಂಗಳೂರು : ಈಗಿನ ಜನರೇಷನ್ ಅವರಿಗೆ ಕೂದಲು ಕಲರ್ ಮಾಡುವ ಆಸೆ ಇರುತ್ತದೆ. ಅದಕ್ಕಾಗಿ ಕೆಮಿಕಲ್ ಯುಕ್ತ ಕಲರ್ ಗಳನ್ನು ಕೂದಲನ್ನು ಹಾಳು ಮಾಡಿಕೊಳ್ಳುತ್ತಾರೆ. ಹಾಗಾಗಿ ನಿಮಗೆ ಒಂದು ದಿನಕ್ಕಾಗಿ ಕೂದಲಿಗೆ ಕಲರ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ.
ಸ್ನಾನ ಮಾಡಿ ಕೂದಲು ಒಣಗಿದ ಬಳಿಕ ಶುದ್ಧ ಕೊಬ್ಬರಿ ಎಣ್ಣೆಗೆ ಬೀಟ್ ರೋಟ್ ರಸವನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. ಇದರಿಂದ ಕೂದಲು ಪಿಂಕ್ ಕಲರ್ ಆಗುತ್ತದೆ. ಹಾಗೇ ಬ್ರೌನ್ ಕೂದಲು ಬೇಕೆಂದರೆ ದಾಲ್ಚಿನ್ನಿ ಪುಡಿಗೆ ಕಂಡಿಷನರ್ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. ಇದು ಸ್ನಾನ ಮಾಡಿದ ಬಳಿಕ ಕ್ಲೀನ್ ಆಗುತ್ತದೆ.