Select Your Language

Notifications

webdunia
webdunia
webdunia
webdunia

ಪಿತ್ತಕೋಶದ ಸಮಸ್ಯೆ ಇರುವವರು ಈ ಆಹಾರಗಳನ್ನು ಸೇವಿಸಬಾರದು

ಪಿತ್ತಕೋಶದ ಸಮಸ್ಯೆ ಇರುವವರು ಈ ಆಹಾರಗಳನ್ನು ಸೇವಿಸಬಾರದು
ಬೆಂಗಳೂರು , ಶುಕ್ರವಾರ, 25 ಡಿಸೆಂಬರ್ 2020 (10:21 IST)
ಬೆಂಗಳೂರು : ಪಿತ್ತಕೋಶ ನಾವು ತಿಂದ ಆಹಾರವನ್ನು ಜೀರ್ಣಿಸಿಕೊಳ‍್ಳಲು ಸಹಾಯ ಮಾಡುತ್ತದೆ. ಆದರೆ ಕೆಲವರಿಗೆ ಪಿತ್ತಕೋಶದ ಸಮಸ್ಯೆಗೆ ಒಳಗಾಗುತ್ತಾರೆ. ಅಂತವರು ಈ ಆಹಾರಗಳನ್ನು ಸೇವಿಸಬಾರದು. 

ನಾವು ತಿಂದ ಆಹಾರದಲ್ಲಿನ ಕೊಬ್ಬನ್ನು ಜೀರ್ಣ ಮಾಡಲು  ಪಿತ್ತಕೊಶ ಪಿತ್ತರಸವನ್ನುಬಿಡುಗಡೆಮಾಡುತ್ತದೆ. ಆದರೆ ಈ ಪಿತ್ತಕೋಶ ಸಮಸ್ಯೆಗೆ ಒಳಗಾಗುತ್ತಾರೆ. ಆಗ ಪಿತ್ತರಸವು ಸರಿಯಾಗಿ ಬಿಡುಗಡೆಯಾಗುವುದಿಲ್ಲ. ಅಂತವರು ಎಣ್ಣೆಯುಕ್ತ, ಕೊಬ್ಬಿನ ಆಹಾರವನ್ನು ಸೇವಿಸಬಾರದು. ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿ ತೂಕ ಹೆಚ್ಚಾಗುತ್ತದೆ. ಹಾಗಾಗಿ ಮಾಂಸಗಳನ್ನು, ಎಣ್ಣೆಯುಕ್ತ ಧಾನ್ಯಗಳನ್ನು ಸೇವಿಸಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಪುರುಷರ ಸ್ಕಿನ್ ಒರಟಾಗುವುದನ್ನು ತಡೆಯಲು ಶೇವ್ ಮಾಡುವಾಗ ಈ ನಿಯಮ ಪಾಲಿಸಿ