Select Your Language

Notifications

webdunia
webdunia
webdunia
webdunia

ವಾಸ್ತು ಪ್ರಕಾರ ಲೋಹದ ವಸ್ತುಗಳನ್ನು ಮನೆಯ ಈ ದಿಕ್ಕಿನಲ್ಲಿಟ್ಟರೆ ಉತ್ತಮ

ವಾಸ್ತು ಪ್ರಕಾರ ಲೋಹದ ವಸ್ತುಗಳನ್ನು ಮನೆಯ ಈ ದಿಕ್ಕಿನಲ್ಲಿಟ್ಟರೆ ಉತ್ತಮ
ಬೆಂಗಳೂರು , ಶುಕ್ರವಾರ, 25 ಡಿಸೆಂಬರ್ 2020 (06:45 IST)
ಬೆಂಗಳೂರು : ಮನೆಯನ್ನು ಅಲಂಕಾರ ಮಾಡಲು ಲೋಹದ ವಸ್ತುಗಳನ್ನು ಜೋಡಿಸುತ್ತಾರೆ. ಆದರೆ ಈ ಲೋಹದ ವಸ್ತುಗಳಿಂದ ನಿಮಗೆ ಅದೃಷ್ಟ ಒಲಿಯಬೇಕೆಂದರೆ ಅವುಗಳನ್ನು ಈ ದಿಕ್ಕಿನಲ್ಲಿ ಜೋಡಿಸಿ.

ಲೋಹದ ವಸ್ತುಗಳನ್ನು ಮನೆಯ ಪಶ್ಚಿಮ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡಿ, ಇದರಿಂದ ಕುಟುಂಬ ಸದಸ್ಯರಿಗೆ ಒಳ್ಳೆಯದಾಗುತ್ತದೆ. ಲೋಹದ ವಸ್ತುವನ್ನು ವಾಯುವ್ಯ ದಿಕ್ಕಿನಲ್ಲಿಟ್ಟರೆ ತಂದೆಯ ಕಡೆಯ ಜನರಿಗೆ ಅನುಕೂಲವಾಗುತ್ತದೆ, ಅವರ ಮನಸ್ಸು ಉತ್ತಮವಾಗಿರುತ್ತದೆ.

ಅದೇ ಈ ಲೋಹದ ವಸ್ತುಗಳನ್ನು ಪಶ್ಚಿಮ ದಿಕ್ಕಿನಲ್ಲಿಟ್ಟರೆ ಮನೆಯ ಕಿರಿಯ ಮಗಳಿಗೆ ಪ್ರಯೋಜನವಾಗಲಿದೆ. ಅಲ್ಲದೇ ಬಾಯಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಬರುವುದಿಲ್ಲ. ಮುಖ ಯಾವಾಗಲೂ ತೇಜಸ್ಸಿನಿಂದ ಕೂಡಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ