Publish Date: Sat, 20 Jul 2019 (09:16 IST)
Updated Date: Sat, 20 Jul 2019 (14:39 IST)
ಬೆಂಗಳೂರು: ಲೈಂಗಿಕ ಜೀವನ ಅತ್ಯುತ್ತಮವಾಗಿರಬೇಕಾದರೆ ಕೆಲವು ನೈಸರ್ಗಿಕ ಟಿಪ್ಸ್ ಗಳನ್ನು ಫಾಲೋ ಮಾಡುವುದು ಅಗತ್ಯ.
ತಜ್ಞರ ಪ್ರಕಾರ ಲೈಂಗಿಕಾಸಕ್ತಿ ಹೆಚ್ಚಬೇಕಾದರೆ ಕೆಲ ಹೊತ್ತು ಸೂರ್ಯನ ಬಿಸಿಲಿಗೆ ಮೈಯೊಡ್ಡಿ ನಿಲ್ಲಬೇಕಂತೆ! ಸೂರ್ಯನ ಕಿರಣಗಳು ಮೈಗೆ ಸೋಕಿದಾಗ ದೇಹದಲ್ಲಿ ಮೆಲೊಟಿನ್ ಉತ್ಪತ್ತಿ ಹೆಚ್ಚಾಗುತ್ತದೆ. ಇದು ನಿದ್ರೆ ಮತ್ತು ಲೈಂಗಿಕಾಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.