Select Your Language

Notifications

webdunia
webdunia
webdunia
webdunia

ಈ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಶುಂಠಿ ಸೇವಿಸಬೇಡಿ

ಈ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಶುಂಠಿ ಸೇವಿಸಬೇಡಿ
ಬೆಂಗಳೂರು , ಶನಿವಾರ, 23 ಮಾರ್ಚ್ 2019 (12:14 IST)
ಬೆಂಗಳೂರು : ಶುಂಠಿ ಮನೆಮದ್ದಗಳನ್ನು ತಯಾರಿಸಲು ಬಹಳ  ಉಪಯೋಗವಾಗುತ್ತದೆ. ಶುಂಠಿಯಿಂದ ಶೀತ,ಕಫ್, ಕೆಮ್ಮು ಮುಂತಾದ ಹಲವು ರೋಗಗಳನ್ನು ನಿವಾರಿಸಿಕೊಳ್ಳಬಹುದು. ಆದರೆ ಈ ಶುಂಠಿ ಕೆಲವರ ಆರೋಗ್ಯಕ್ಕೆ ಒಳ್ಳೆಯದಲ್ಲ.

ಹೌದು. ಗರ್ಭಿಣಿಯರು ಶುಂಠಿ ಸೇವನೆ ಮಾಡಿದರೆ ಅವಧಿಪೂರ್ವ ಪ್ರಸವ ಆಗುವ ಸಾಧ್ಯತೆ ಹೆಚ್ಚು. ಅದರಲ್ಲೂ 6 ತಿಂಗಳ ಬಳಿಕ ಶುಂಠಿ ತಿನ್ನದಿರುವುದು ಒಳ್ಳೆಯದು. ಹಾಗೇ ಶುಂಠಿ ರಕ್ತ ಸಂಚಾರವನ್ನು ಹೆಚ್ಚಿಸುವುದರಿಂದ  ಹೀಮೋಫಿಲಿಯಾ(hemophilia) ಸಮಸ್ಯೆ ಇರುವವರು  ಶುಂಠಿ ಸೇವಿಸುವುದು ಒಳ್ಳೆಯದಲ್ಲ .

 

ಅಧಿಕ ರಕ್ತದೊತ್ತಡ, ಮಧುಮೇಹ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಿರುವವರಿಗೆ ಯಾವುದೇ ಕಾರಣಕ್ಕೂ ಶುಂಠಿ ಒಳ್ಳೆಯದಲ್ಲ. ಶುಂಠಿ  ದೇಹದ ತೂಕವನ್ನು  ಕಡಿಮೆ ಮಾಡುವುದರಿಂದ ಕಡಿಮೆ ಮೈ ತೂಕ ಇರುವವರು ಕೂಡ ಶುಂಠಿ ಬಳಕೆಯನ್ನು ಕಡಿಮೆ ಮಾಡುವುದು ಒಳ್ಳೆಯದು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಆಟಿಕೆಗಳು, ಟ್ಯಾಂಪೂನ್ ಗಳು ಅಥವಾ ಕಾಂಡೋಮ್ ಗಳ ಬಳಕೆಯಿಂದ ಯೋನಿ ಸೋಂಕು ಉಂಟಾಗಬಹುದೇ?