Select Your Language

Notifications

webdunia
webdunia
webdunia
webdunia

ಲೈಂಗಿಕ ಆಟಿಕೆಗಳು, ಟ್ಯಾಂಪೂನ್ ಗಳು ಅಥವಾ ಕಾಂಡೋಮ್ ಗಳ ಬಳಕೆಯಿಂದ ಯೋನಿ ಸೋಂಕು ಉಂಟಾಗಬಹುದೇ?

ಲೈಂಗಿಕ ಆಟಿಕೆಗಳು, ಟ್ಯಾಂಪೂನ್ ಗಳು ಅಥವಾ ಕಾಂಡೋಮ್ ಗಳ ಬಳಕೆಯಿಂದ ಯೋನಿ ಸೋಂಕು ಉಂಟಾಗಬಹುದೇ?
ಬೆಂಗಳೂರು , ಶನಿವಾರ, 23 ಮಾರ್ಚ್ 2019 (07:05 IST)
ಬೆಂಗಳೂರು : ಪ್ರಶ್ನೆ : ಲೈಂಗಿಕ ಆಟಿಕೆಗಳು, ಟ್ಯಾಂಪೂನ್ ಗಳು ಅಥವಾ ಕಾಂಡೋಮ್ ಗಳ ಬಳಕೆಯಿಂದ ಯೋನಿ ಸೋಂಕು ಉಂಟಾಗಬಹುದೇ ? ಇದರ ಲಕ್ಷಣಗಳು ಯಾವುವು. ದಯವಿಟ್ಟು ತಿಳಿಸಿ.

ಉತ್ತರ : ಯೋನಿಯಲ್ಲಿ ಬ್ಯಾಕ್ಟೀರಿಯಾ ಸೋಂಕು ಉಂಟಾಗವುದು ಒಂದು ಸಾಮಾನ್ಯವಾದ ವಿಚಾರವಲ್ಲ. ಯೋನಿಯಲ್ಲಿ ತುರಿಕೆ, ನೋವು, ಬಿಳಿ ಹಾಗೂ ಋತುಚಕ್ರವನ್ನು ಹೊರತುಪಡಿಸಿ ಯಾವುದೇ ರೀತಿಯ ವಿಸರ್ಜನೆ ಮತ್ತು ವಾಸನೆ ಬರುತ್ತಿದ್ದರೆ ಇದು ಯೋನಿ ಸೋಂಕಿನ ಲಕ್ಷಣವಾಗಿದೆ.

 

ಕಾಂಡೋಮ್ ಗಳ ಗುಣಮಟ್ಟವನ್ನು ಪರೀಕ್ಷೆಗೆ ಒಳಪಡಿಸುವುದರಿಂದ ಹಾಗೂ ಅದು ಮುಚ್ಚಿರುವುದರಿಂದ ಅವುಗಳು ಸೋಂಕಿಗೆ ಕಾರಣವಾಗುವುದಿಲ್ಲ. ಹಾಗೇ  ಟ್ಯಾಂಪೂನ್ ಗಳನ್ನು ಬಳಸುವಾಗ ಬ್ರ್ಯಾಂಡ್ ಪರಿಶೀಲಿಸಿ. ಹಾಗೇ ರಕ್ತಸ್ರಾವವನ್ನು ನೋಡಿಕೊಂಡು ಆಗಾಗ ಟ್ಯಾಂಪೂನ್ ಗಳನ್ನು ಬದಲಾಯಿಸುತ್ತೀರಿ.

 

ಹಾಗೇ ಲೈಂಗಿಕ ಆಟಿಕೆಗಳು ವಿದೇಶಿಯರ ಯೋನಿಗೆ ಸರಿಹೊಂದುವಂತೆ ತಯಾರಿಸಿರುವುದರಿಂದ ಅದು ಸೋಂಕಿಗೆ ಕಾರಣವಾಗಬಹುದು. ಹಾಗೇ ಅವುಗಳನ್ನು ಬಳಸುವ ಮೊದಲು ಚೆನ್ನಾಗಿ ಸ್ವಚ್ಚಗೊಳಿಸಿ. 

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಗೊತ್ತಿಲ್ಲದವನೊಂದಿಗೆ ಸುಖಿಸುವಾಗ ಏನ್ಮಾಡಬೇಕು ಗೊತ್ತಾ?