Select Your Language

Notifications

webdunia
webdunia
webdunia
webdunia

ಸೊಳ್ಳೆಗಳಿಂದ ಮುಕ್ತಿ ಹೊಂದಲು ಈ ಟಿಪ್ಸ್ ಫಾಲೋ ಮಾಡಿ

ಸೊಳ್ಳೆಗಳಿಂದ  ಮುಕ್ತಿ ಹೊಂದಲು  ಈ ಟಿಪ್ಸ್ ಫಾಲೋ ಮಾಡಿ
ಬೆಂಗಳೂರು , ಸೋಮವಾರ, 27 ಜುಲೈ 2020 (10:50 IST)
ಬೆಂಗಳೂರು : ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತದೆ. ಎಲ್ಲೆಂದರಲ್ಲಿ ಕಚ್ಚಲು ಶುರುಮಾಡುತ್ತವೆ. ಈ ಸೊಳ್ಳೆಗಳಿಂದ  ಮುಕ್ತಿ ಹೊಂದಲು ಈ ಮನೆಮದ್ದನ್ನು ಬಳಸಿ.

ಪಲಾವ್ ಎಲೆಗಳನ್ನು ಅಡುಗೆಗೆ ಮಾತ್ರವಲ್ಲ ಸೊಳ್ಳೆಗಳನ್ನು ಓಡಿಸಲು ಸಹಕಾರಿಯಾಗಿದೆ. ಈ ಪಲಾವ್ ಎಲೆಗಳನ್ನು ಸುಡುವುದರಿಂದ ಸೊಳ್ಳೆಗಳು ಮನೆಯ ಹತ್ತಿರ ಸುಳಿಯುವುದಿಲ್ಲ.



 

Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ಕ್ ಗಳನ್ನು ಈ ರೀತಿ ವಾಶ್ ಮಾಡಿದರೆ ಕೊರೊನಾ ದೂರ ಸರಿಯುತ್ತದೆ