Select Your Language

Notifications

webdunia
webdunia
webdunia
webdunia

ಪೂಜೆಗೆ ಬಳಸುವ ಬೆಳ್ಳಿ ಸಾಮಾನುಗಳು ಪಳಪಳ ಹೊಳೆಯುವಂತೆ ಮಾಡಲು ಇದರಿಂದ ಉಜ್ಜಿ

ಪೂಜೆಗೆ ಬಳಸುವ ಬೆಳ್ಳಿ ಸಾಮಾನುಗಳು ಪಳಪಳ ಹೊಳೆಯುವಂತೆ ಮಾಡಲು ಇದರಿಂದ ಉಜ್ಜಿ
ಬೆಂಗಳೂರು , ಸೋಮವಾರ, 27 ಜುಲೈ 2020 (10:04 IST)
ಬೆಂಗಳೂರು : ಸದ್ಯದಲ್ಲೇ ವರಮಹಾಲಕ್ಷ್ಮೀ ಹಬ್ಬ ಹತ್ತಿರ ಬರುತ್ತಿದೆ ಈ ವೇಳೆ ಪೂಜೆಗೆ ಬಳಸುವ ಬೆಳ್ಳಿ ಸಾಮಾನುಗಳು ಕಪ್ಪಾಗಿರುತ್ತದೆ. ಈ ಸಾಮಾನುಗಳನ್ನು ಪಳಪಳ  ಹೊಳೆಯುವಂತೆ ಮಾಡಲು ಈ ಟಿಪ್ ಫಾಲೋ ಮಾಡಿ.

ಮೊದಲಿಗೆ ಬೆಳ್ಳಿ ಸಾಮಾಗ್ರಿಗಳನ್ನು ನೀರಿನಲ್ಲಿ ನೆನೆಸಿ ಬಳಿಕ ಸಬೀನಾ, ನಿಂಬೆ ಹಣ್ಣು, ಟೂತ್ ಪೇಸ್ಟ್ ನ್ನು ಮಿಕ್ಸ್ ಮಾಡಿ  ಈ ಮಿಶ್ರಣವನ್ನು ಬ್ರೆಶ್ ನಿಂದ ತೆಗೆದುಕೊಂಡು ಉಜ್ಜಬೇಕು, ಬಳಿಕ ವಾಶ್ ಮಾಡಿದರೆ ಬೆಳ್ಳಿ ಪಾತ್ರೆಗಳು ಪಳಪಳ ಹೊಳೆಯುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣು ಮಕ್ಕಳಲ್ಲಿ ಈ ಭಾಗದ ಬೆಳವಣಿಗೆ ಯಾವುದರ ಲಕ್ಷಣ ಗೊತ್ತಾ?